hinduhome prayhome

Saneeswara Baghawan Songs By M.N.Amrith Kumar

Non commercial web site of personal collections, available to every one.
By M.N.Amrith Kumar, Bangaluru

Hinduism - Songs Page

ಶ್ರೀ ಶನಿ ಸ್ತೋತ್ರ

ಭೂಪಾಳಂ 
ಕೋಣ ಸೋಪಿಂಗಳೋ ಬಭ್ರು:				
ಕೃಷೋ ಕಾಧ್ರೋಸ್ತ ಕೋ ಯಮ: |				
ಸೌರಿ: ಶನೈಶ್ವರೋ ಮಂದ:				
ಪಿಪ್ಪಲಾದೇನ ಸಂಸ್ತುತ:	||
				
ನಮಸ್ತೇ ಕೋಣ ಸಂಸ್ತಾಯ				
ಪಿಂಗಳಾಯ ನಮೋಸ್ತುತೆ				
ನಮಸ್ತೇ ಬಭ್ರ ರೂಪಾಯ				
ಕೃಷ್ಣಾಯ ಚ ನಮೋಸ್ತುತೆ ||
				
ನಮಸ್ತೇ ರೌದ್ರ ಸಂಸ್ಥಾಯ				
ಅಂತರಾಯ ನಮೋಸ್ತುತೆ |				
ಯಮಾಯಚ ನಮೋಸ್ತುತೆ				
ಸೌರಯೇ ಚ ನಮೋಸ್ತುತೆ ||
	
ಶನೈಶ್ವರ ನಮೋಸ್ತೇಶು					
ಮಂದೆ ಸಂಜ್ಞಾಯತೇ ನಮ:				
ಪ್ರಸಾದಂ ಕುರು ದೇವೇಶ				
ದೀನ ಸ್ಯ ಪ್ರಣ ತಸ್ಯ ಮೇ								
	2 
	ಪ್ರೇಮದ ಭಂದನ

	ಭೂಪಾಳಂ
ಪ್ರ) 	ಏಳು ರವಿಯ ಕುಮಾರ ಏಳು ಛಾಯಾ ತನಯ |				
ಏಳು ಭಕ್ತರ ಪ್ರಿಯನೆ | ಬೆಳಗಾಯಿತೇಳು |
	“ಏಳಯ್ಯ ಬೆಳಗಾಯಿತು ಇಂದು ನಿನ್ನ ಜನ್ಮಾಷ್ಠಮಿ’’  ||

ಚ)	ಭಕ್ತರೆಲ್ಲರು ಸೇರಿ ವೇದ ಮಂತ್ರಗಳ ಪಟಿಸಿ					
ಹೋಮ ಪೂಜೆಗಳನ್ನು ಶ್ರದ್ಧೆಯಿಂದ ಮಾಡಿ | 				
ಹಾಲು, ಮೊಸರು, ತುಪ್ಪ, ಎಳನೀರಿನಭಿಷೇಕ					
ವಿವಿಧಾಭರಣ, ಹೂಗಳಿಂದ ಅಲಂಕರಿಸಿರುವೆ ರವಿಕುಮಾರ ||			
ಪ್ರೀತಿಯಿಂದ (ಲಿ ) ನಿನ್ನ ಪಾಡಿ, ಹರ್ಷದಿಂದ ನಲಿದಾಡಿ		
	ನಿನ್ನ ಪ್ರೇಮವನೆಂದೂ ಬಯೆಸುವೆವು |					
ಭಕ್ತ ವತ್ಷಲನೆ, ಭಕ್ತಾನುಕಂಪಿಯೆ						
ನಮ್ಮ ಪ್ರೇಮದ ಬಂದನ, ಕೂಡಿ ಬೆಳೆಯಲಿ ಪ್ರಿಯ ದೇವ ||	





	3
“ ಏಳಯ್ಯ ಬೆಳಗಾಯಿತು

ಪ)	ಭಕ್ತಾಪÀರಾಧೀನ ಭಾನು ನಂದನ ಭಕ್ಥಾಪರಾಧೀನ 
ಚ)	ಶಿರಭಾಗಿ ನಿನ್ನೆಯ ಸೇವೆಯ ಗೈದೇನೊ					
ಮುಕ್ತಗೆ ಮಾರ್ಗವ ದೊರಕಿಸು ದೇವ || ಭಕ್ತಾಪರಾಧೀನ			
ಶನಿದೇವ ನಿನ್ನಯ ಮಹಿಮೇಯ ಧರೆಯೋಳು				
ಆರೂ ಅರಿಯರು ಮಹಾನು ಭಾವ || ಭಕ್ತಾಪರಾಧೀನ			
ನಳ ರಾಜ ನಳರಾಜರನ್ನು ನೀ ಕಾಡಿದೆ					
ನರಮಾನವರನ್ನು ಕಾಡಿಸುವುದು ತರವಲ್ಲ || 	ಭಕ್ತಾಪರಾಧೀನ							
	4
	ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ				
ಛಾಯ ಮಾರ್ತಾಂಡ ಸಂಭೂತಂ ತ್ವಂ ನಮಾಮಿ ಶನೈಶ್ವರಂ ||

		ಭೂಪಾಳಂ
ಪ) 	ನನ್ನವರಾರೂ ನನಗಿಲ್ಲ ನೀನಿಲ್ಲದೆ ಬೇರೆಗತಿಯಿಲ್ಲ				
ನನ್ನಲ್ಲಿಯೇಕೆ ಕೃಪೆಯಿಲ್ಲ ಶನಿ ದೇವನೆ ನೀನೆ  ನನಗೆಲ್ಲಾ

ಚ) 	ಹೊಸ ಹೊಸ ಆಸೆಯ ದಿನವೆಲ್ಲಾ			
	ಈ ಮನವನ್ನು ಹಿಂಡದೆ ಸುಖವಿಲ್ಲಾ					
ಮೂಡುವ ಬಯಕೆಯು ಎನಗಿಲ್ಲಾ					
ಅದು ಮುಗಿಯದೆ ಶಾಚಿತಿ ನನಗಿಲ್ಲಾ ||		ನನ್ನವರಾ

	ಕತ್ತಲೆ ತುಂಬಿದೆ ಇಲ್ಲೆಲ್ಲಾ						
ನೀ ಬೆಳಕನು ತೋರದೆ ಬದುಕಿಲ್ಲಾ					
ಕಂಬ£ ಮಿಡಿದರು ಯಾರೆಲ್ಲಾ						
ನಿನ್ನ ಬೆಂಬಲವಿಲ್ಲದೆ ಸುಖವಿಲ್ಲಾ 		      ನನ್ನವರಾರೂ				

	ನೊಂದೆನು ನಾನು ಬಾಳೆಲ್ಲಾ						
ಅಂದು ಈ ಕಂದನ ನೆನೆಪು ಏಕಿಲ್ಲ					
ನೆಮ್ಮೆದಿಯೊಂದೇ ನೀಡಯ್ಯಾ |						
ನೀ ನೀಡದೆ ಹೋದರೆ ನಾನಿಲ್ಲ || 	      ನನ್ನವರಾರೂ			

				
	5
ಪ) 	ಶನಿವಾರ ಬಂತಣ್ಣ ಶನಿ ದೇವರ ನೆನೆಯಣ್ಣ					
ಸ್ಮರಣೆ ಮಾತ್ರದಲ್ಲಿ ಕ್ಷೇಶ  ಕಳೆದು ಸದ್ಗತಿಯ ಕೊಡುವನಣ್ಣಾ ||		
ಚ) 	ದೇವ ಬರುವನಣ್ಣಾ							
ಶುಭ ಯೋಗ ತರುವನಣಾ						
ಧ್ಯಾನದಿಂದ ಶ£ದೇವರ ಗೆದ್ದು						
ಮುಕ್ತ ಪಡೆಯರಣ್ಣಾ 		ಶನಿವಾರ

ಭಕ್ತರ ಗೆಳೆಯರಣ್ಣ 							
ಅವರ ಬಂಧು ಮಿತ್ರನಣ್ಣಾ 						
ಭPಕ್ತಿಯಿಂದಲಿ ಪೂಜಿಪವರಿಗೆ						
ಮುPಕಿ ಕೊಡುವನಣ್ಣಾ 

	ಛಾಯ ಕುವರನಣ್ಣಾ 	 	ಶನಿವಾರ				
ಇವನು ರವಿಯ ನಂದನಣ್ಣಾ						
ಭಾನು ಪುತ್ರನು ಭಾಸ್ಕರ ತನೆಯನು					
ಇವನÉ ತಾನೆಯಣ್ಣ 			ಶನಿವಾರ							
	6
	ನಮಿಪೆವು £ಮ್ಮನು ಶ£ದೇವ						
ನಮೋ ನಮೋ ಭಾಸ್ಜರ ತನಯಾ ನಮಿಪೆವು
		
	ದೇವ ದೈತ್ಯರನ್ನು ಕಾಡದ £ೀವು						
ನಮ್ಮನು ಈಪರಿ ಕಾಡುವುದೆ						
ಅಂದು  ಸಬೆಯಲ್ಲಿ ಆಡಿದ ಮಾತಿಗೆ 					
ಈ ಪರಿ ಶಿಕ್ಷೆತುಯ ಎನಗೆ ||

	ಸತಿ ಸುತರನ್ನು £ೀ ನಗಲಿಸಿದೆ						
ರಾಜ್ಯವನ್ನು ತೊರೆಯಿಸಿದೆ						
ಮಾಡಿದ ತಪ್ಪಿಗೆ ಗುರುಮಾಡಿ						
ಕರಾ ಚರಣವನ್ನು ಕಡಿಸಿದೆಯೋ            	 || 	ನಮಿಪೆವು		
	ಇನ್ನೇತರೆ ಬದುಕಲಿ ಈ ಜಗದಲ್ಲಿ					
ಜೀವಿಸಲಾರೆನು ದೇವಾ						
ಕರುಣಿಸು ಕಾಕಾವಾಹನಾ						
ಬಾದಿಸ ಬೇಡವೋ ಭಾನು ಸುತನೇ |||  	ನಮಿಪೆವು	
	
	7
	ಶನಿದೇವ ಬಾರಯ್ಯ ದರುಶನ £ೀಡಯ್ಯ					
ಬೇಗನೆ ಬಾರೋ ಭಕ್ಕರ ಶ£ದೇವ					
ಸೂರ್ಯ ಕುಮಾರನು ನೀನಯ್ಯ						
ಛಾತ ತನಯನು £ೀನಯ್ಯಾ ||		ಶ£ದೇವ
		
	ಹಗಳು ಇರಳು ನಿನ್ನಯ ಧ್ಯಾನ						
ಕುಂತರು ನಿಂತರು ನಿನ್ನಯ ಧ್ಯಾನ					
ಮೌನದಿ ನೀನು ಬೇಗನೆ ಬಾರಯ್ಯ					
ನಮ್ಮನು ಸಲಹು ಶ್ರೀ ಕಲಿಪುರುಷ ||	ಶನಿದೇವ		
	ಕುಂತರು ನೀನೆ ಶ£ದೇವಾ						
ನಿನಿಂತರು ನೀನೆ ಶನಿದೇವ ನಿದೇವಾ || 	ಶನಿದೇವ	

	ಕಾಣುವೆ ನೀನು ನಮ್ಮಯ ಕಣ್ಣಿಗೆ					
ಒಂ ಕಲಿ ಪುರುಷಾ ಶನಿದೇವ						
ತಂದೆಯು ನೀನು ಶನಿದೇವ 						
ತÁಯಿಯು ನೀನು ಶನಿದೇವ						
ಬಂದು ಬಳಗವು ಸಕಲವು ನೀನೆ						
ನಿನನ್ನ ನಂಬಿದೆ ಶ್ರೀ ಕಲಿಪುರುಷಾ || 	ಶನಿದೇವ		
	8

	ದಿನÀಂತನಾಥ ದೇವತಾ | ನವಗ್ರೆಹ | ದೇವ ಶ್ರೇಷ್ಥತಾ | 				
ಸದಾತೇರೆ ಚರಣ ಬಿನಾ | ಕುಛನಹಿ ಮಾಂಗೋ ರವಿನಂದ

	ದಯಾಳು ರವಿನಂದ ದಯಾ ಕರೂಂ					
ಕೃಪಾಳು ರವಿಸುತ ಕೃಪಾ ಕರೋ |					
ಪ್ರ ಭೋ ಮೇರೆ ಸಂಕಠೋಂಸೆ 						
ವಿಮುಕ್ತ ಕರೋ ಮಹಾ ಪ್ರಭೋ || ದಿಗಂತನಾಥÀ


	9
	ಒಮ್ಮೆ ವಿಕ್ರಮನು ಸಭೆಯೊಳು ಗ್ಪ್ರಹಗಳ ಸಾಮಥ್ರ್ಯವನ್ನು
	ಚರ್ಚಿಸುಲು, ಹುಟ್ಟದಾಗಲೇ ತಂದೆಗೆ ಕಷ್ಟ ಕೊಟ್ಟ ಭ್ರsÀಷ್ಠನ
	ಸುದ್ಧಿ ಬೇಡೆನ್ನಲು, ಅದೇ ಸಮಯದಲ್ಲಿ ಸಭೆಯನ್ನು ಪ್ರವೇಶಿಸಿ 			
ನಿಂದನೆಯನ್ನು  ಕೇಳಿದ ಶನಿದೇವ ! ವಿಕ್ರಮಾ ! ನಿನ್ನ ಗರ್ವವನ್ನು 		
ಬಿಡಿಸುವೆನೆಂದು ಸ್ವಾಮಿ ಗರ್ಜಿಸಲು, ತನ್ನ ತಪ್ಪನ್ನರಿತು ಕ್ಷಮೆ 			ಯಾಜಿಸಿದನು, ವಿಕ್ರಮಾ 

	ಕಲ್ಯಾಣಿ
				
ಪ) 	ಇದು ಸರಿಯೆ | ನಿನಗೆ ಶ್ರೀ ಶನಿದೇವನೆ			
	ಈ ಪರಿಯೆನ್ನನು ಕಾಡುವುದು |						
ಇದು ನ್ಯಾಯವೆ ಶ್ರೀ ಶನಿದೇವನೇ ||

ಚ)	ಅರಮನೆಯಲ್ಲಿ ಹಾರಿದ ಅಶ್ವವು						
ಅರಣ್ಯದೊಳಗೆ ತಂದೆತುಯೆನ್ನ |		 				
ತಿರುಗಿ ನೋಡಲು ಮಾಯವಾಯಿತು					
ಏನಿದು ಮ ಮಾಯವೋ ನಾ ಕಾಣೆನೆ || 	    ಇದು ಸರಿಯೆ

	ಮರದಲ್ಲಿ ಹಣ್ಣು ಹಾರಿ ಹೋಯಿತು					
ಕಂಡ ಜಲವೇ ಮಾಯವಾಯಿತು					
ಏನಿದು ಮ ಮಾಯ ಏನನ್ಯಾಯ
	ಏನಿದು ಮ ಮಾಯವೆ ನಾ ಕಾಣೆನೆ || 	ಇದು ಸರಿಯೆ				
	ಅರಣಣ್ಯ ವೆನಗೆ ಅರಮನೆಯಾಗಿಸಿ 
	ಎನಿದು ಮಾಯಾ ಎನನ್ಯಾಯ						
ಮೃಗಗಳೆಲ್ಲಾ ಪ್ರಜೆಗಳಾಗಿಸಿ |						
ನೋಡುವುಯೇನೋ ಆನಂದವನು ||ಇದು ಸರಿಯೆ				
ನೋಡುವÉ ಈ ಆನಂದವ  				

	10
	ಓ ನನ್ನ ದೇವನೇ ಶ್ರೀ ಶನಿದೇವನೆ |			
	ಶ್ರೀ ಶನಿದೇವ | ನಿನ್ನ ನಾಮ ಪಾಡುವೆ || 	ಓ ನನ್ನ	
	
	ಎಂದಿಗೊ ದೆ ೀವಾ ನಿನ್ನ ದರುಶನ					
ಪಾಪಿಯಾದೆವೋ | ನಿನ್ನ ಕಾಣದೆ || 	ಓ ನನ್ನ		
	
	ಕನಸಿನಲ್ಲಾದೂ ಕಾಣಬಲ್ಲೆಯ 						
ಎನ್ನ ಮನಸಿನಲ್ಲಾದರೂ ಹೇಳಬಲ್ಲೆಯ || 	ಓ ನನ್ನ		
		
	ಇಷ್ಟು ದಿವಸಾ ಕರೆಸಿ ಕೊಂಡೆಯಾ 					
ಶನಿಯವಾರಕ್ಕೆ ದೂರಮಾಡಿದೆ ||		ಓ ನನ್ನ		
	
	ತಂದೆ ತಾಯಿಯೂ ನೀನೆಯಲ್ಲವೇ  (ಎನ್ನ)					
ಬಂದು ಬಳಗವೂ ನೀ ನೀನೆಯಲ್ಲವೇ ||	ಓ ನನ್ನ		
	
	ಸೂರ್ಯಕುಮಾರಾ ನೀನೆಯಲ್ಲವೇ					
ಛಾತ ತನಯನೂ  ನೀನೆಯಲ್ಲವೇ ||	ಓ ನನ್ನ				


11
 
ಕಲ್ಯಾಣ ವಸಂತ
						
ಪ)  	ಮೋಸ ಹೋದೆನು ನಾನು ನಿನ್ನ ಬೇಡದೆ ನಾನು		
	ಕೈಹಿಡಿದು ನಡೆಸೆನ್ನನು ಶನಿದೇವ ಕೈಹಿಡುನಡೆಸೆನ್ನನು ||
		
ಅ)	ಇರಳು ಕತ್ತಲೆ ಗವಿ ಮನೆ ದೂರ ಕನಿಕರಿಸಿ					
ಕೈಹಿಡಿದು ನಡೆಸೆನ್ನನು, ಶ್ರೀ ಶನಿದೇವ, ಕೈಹಿಡಿದು ನಡೆಸೆನ್ನನು ||	

ಚ)	ಹೇಳಿ ನನ್ನೊಡೆಯಿಡಿಸು ಬಹುದೂರ ನೋಟವನು				
ಕೇಳಿದೊಡೆನೆಯ ಸಾಕು ಎನಗೊಂದು ಹೆಜ್ಜೇ	|				
ಇನ್ನ ಮುಂತಿರದಾದೆ ನಿನ್ನ ಬೇಡದೆ ಹೋದೆ					
ಕೈಹಿಡಿದು ನಡೆಸು ನೀನು  ಶ್ರೀ ಶನಿದೇವ ||				
	ಮಂದಾಯನೂ ನೀನು ಮಂದ ಚೇಷ್ಟತನೂ ನೀನು				
ಮಹನೀಯ ಗುಣಾತ್ಮ, ಮತ್ಯ ಪಾವನೆ ನೀನು	 |				
ನೀಲವರ್ಣನು ನೀನು, ನಿತ್ಯಾಯನು ನೀನು					
ನಿರ್ಮಲಾತ್ಮಕನು ನೀನು, ನವಗ್ರಹ ಶ್ರೇಷ್ಟನು ನೀನು				
ಕೈಹಿಡಿದು ನಡೆಸÉನ್ನನು ಶ್ರೀ ಶನಿದೇವ					
ಕೈ ಹಿಡಿದು ನಿಡೆಸು ನೀನು	


						
	12 	
	ಪೂಜಿಸಲೆಂದು ಹೂಗಳ ತಂದೆ						
ದರುಶನ ನೀಡೋ ±ನಿದೇವ						
ಪರಿ ಪರಿ ವಿಧದಲಿ ನಿನ್ನನು ಭಜಿಸುವೆ					
ದರುಶನ ನೀಡೋ ಶನಿದೇವ ಶನಿದೇವಾ || ಪೂಜಿಸಲೆಂದು 
	
	ನಗು ನಗುತಾ ನೀ ದರುಶನ ನೀಡು ನೀಡಿ
	ನಮ್ಮನೆಂದು ಹರೆಸುವೆಯಾ
	ನಮ್ಮಯ ಕೋರಿಕೆ ಈಡೇರಿಸಯ್ಯ					
ರವಿಯ ನಂದನೆ ಶನಿದೇವ ನಿದೇವಾ ||	ಪೂಜಿಸಲೆಂದು			
ಕರುಣಿಸು ತಂದೆ ಕರುಣಾಕರನೆ						
ಸೌಭಾಗ್ಯವ £ೀಡು ನಮಗೆಂದೂ | (ನಿನ್ನ)					
ಜಗÀ ದೊಡೆಯನೆಂದು ನಂಬೆದ ನಮಗೆ (ನಿನ್ನ)				
ಕೃಪೆಯನ್ನು ತೋರೋ ಶನಿದೇವ || 	ಪೂಜಿಸಲೆಂದು	
							
	13
 		
	ಕರ್ಣಾಟಕ ದೇವಗಾಂಧಾರಿ 
ಪ) 	ನಮಿಸುವೆನು ನಮಿಸುವೆನು ನಿನಗೆಂದೂ, ಶನಿದೇವನೆ |				
ಭಕ್ತೋದ್ಧಾರಕನೆ ಭಾಸ್ಕರ ತನೆಯನೇ ||	 ನೆಮಿಸುವೆನು

ಚ) 	ವ್ಯೋಮದಲ್ಲಿಯು ನೀನು ಗಾಳಿಯಲ್ಲಿಯುನೀನು
	ಎಲ್ಲೆಲ್ಲಿಯೂ ಇರುವೆ ಶನಿದೇವನೆ
	ಬಗೆ ಬಗೆಯಿಂದಲಿ ವಿಧ ವಿಧದಿಂದಲಿ 					
ನಿನ್ನ ಸ್ಮರಣೆಯ ಮಾಡಿ ನಾ ಪಾಡುವೇ || 	ನಮಿಸುವೆನು 	
	
	ಸಾವಿರ ಶಾಸ್ತ್ರ ಓದಿದರೇನು ಅಕ್ಷರ ವಿದ್ಯಯ ಕಲಿತರೇನು				
ಮುಕ್ತಿ ದೋರೆಯದ ಎಮಗೆ ನೀನಿಲೆದೆ ನೀನಿಲ್ಲದೆ |				
ದುಷ್ಟರ ದುರುಳರನು ಶಿಷ್ಟ ಪರಿಪಾಲಕನು					
ನಿಮಗೆ ವಂದನೆ ಸ್ವಾಮಿ ನಾಮಾಡುವೇ || 	ನಮಿಸುವೆನು	
							
	14 
ಜೋನ್ಪುರಿ
ಪ) 	ಶನಿ ಧೇವನೆ ಗುರು ದೇವನೆ						
ಧೀನರ ಮೊರೆಯನ್ನು ಕೇಳಯ್ಯ ಬೇಗನೆ || 	ಶನಿದೇವನೆ
	
	ಸೂರ್ಯ ಸುಕುಮಾರ ಬೇಗನೆ ಬಾರಯ್ಯ					
ಭಕ್ತರ ಕಷ್ಟವ ಪರಿಹರಿಸಯ್ಯ |						
ಕಾಕ ವಾಹನ ಕರುಣಿಸು ದೇವ						
ಕಾಯುವ ಯಾರಯ್ಯ ದರುಶನ ನೀಡೋ || 	   ಶನಿದೇವನೆ				
	ಭಕ್ತರ ಕಾಯುವ ದೇವನೆ ನೀನು						
ಭಜಿಪೆವು ನಿನ್ನನು ಶಿಲೆಯಾಗಿರುವೆಯ					
ಆಪದ್ಭಾಂದವ ಆದರಿಸಯ್ಯ 		
	ಅನಾಥ ರಕ್ಷಕ ಅವತರಿಸಯ್ಯ|| 		   ಶನಿದೇವನೆ



	15 
	
	ಭೈರವಿ
ಪ) 	ಇಂದು ಎನಗಾನಂದ ನಿನ್ನೆಯ ಪಾದಾರವಂದ				
ನೀಲಾಂಬರನೆ ನಾಮೆವೆ ಸದಾನಂದ || 		ಇಂದು
ಅ)	ಭಕ್ತೋದ್ಧಾರಕನೆ ಭಕ್ತಾನು ಕಂಪಿಯೆ					
ಕಾಲ ಚಕ್ರ ಭೇದನೆ ಚಿತ್ರ ಭಾನುಂ ನಮೋ || 		ಇಂದು
 
ಚ) ಮೂಢತನದಲ್ಲಿ ನಿನ್ನೆನ್ನು ಬೇಡಲಿಲ್ಲ					
ನಿನ್ನಲ್ಲಿ ದೃಡ ಭಕ್ತಿ (ನಾ) ಮಾಡಲ್ಲಿಲ್ಲದೇವ |					
ಎನ್ನಲ್ಲಿ ಅನುಕಂಪವಿಟ್ಟು (ನೀ) ಮುಕ್ತಿಗೊಳಿಸೋ				
ನವಗ್ರಹ ಶ್ರೇಷ್ಠನೆ ಸದಾ ಬೇಡುವೆ ನಿನ್ನ  || 		ಇಂದು	

	16 

	ಆರಭಿ
	
ಪ) 	ಯಾಕೆ ಮೂಕನಾಗಿರುವೆ ಶನಿದೇವನೆ (ನಾ)					
ಕೂಗಿದೆ ಧ್ವನಿ ಕೇಳಲಿಲ್ಲವೆ ನಿನಗೆ ಯಾಕೆ	
	ಭಾಸ್ಕರ ಸುತನಾಗಿ ಜನಿಸಿದ ನೀವು

ಚ)	ಶ್ಯಾಮಲ ವರ್ಣತಾಳೀದ ನೀಲಾಂಬರನೆ					
ದೀನಾನು ಕಂಪನೆ ಮುಕ್ತಿದಾಯಕನೆ					
ನನ್ನ, ಈ ಕಷ್ಟವನ್ನು ಪಾರು ಮಾಡೋ ದೇವ || 	ಯಾಕೆ
	
	(ನಾ) ನುಡಿದಿದ್ದು ತಪ್ಪಿರಲಿ, (ನಾ) ಮಾಡಿದ ಪೂಜೆತಪಿರಲಿ			
ನನಗೇತಕೆ ( ಈ ಶಿಕ್ಷೆ ಶನಿದೇವನೆ 					
ನನ್ನ ತಂದೆಯಾದ ಎನ್ನ ನೀಕ್ಷಮಿಸಲಾರೆಯ					
ಸದಾ (ಎನ್ನ) ಹೃದಯದಲ್ಲಿ ವಾಸಿಸುವ ದೇವನೆ || 	ಯಾಕೆ	
						
17

ಮಾಂಡ್
					
ಪ) 	ಬಂದನಗೆ ಕರುಣಿಸು ರವಿ ಕುಮಾರನೆ (ನನಗೆ)				
ನೀನಿಲ್ಲದೆ ದಿಕ್ಯಾರು ಪ್ರಿಯ ದೇವನೆ  ಬಂದೆನ್ನ

ಚ) 	ಶ್ರದ್ದೆಯಿಂದ ನಾ ನಿನ್ನ ಪೂಜಿಪೆದೇವ					
ಶಾಂತ ಮೂರ್ತಿಯೆ ನೀ ನನಗೆ ಶಾಂತಿ ನೀಡಯ್ಯ |				
ಬೇದ ಮಾಡದೆ ಎನ್ನ ರಕ್ಷಿಸು ತಂದೆ					
ಹರುಷದಿಂದ ನಿನ್ನ ನಾಮ ಸದಾ ನುಡಿಯುವೆ ||	ಬಂದೆನ್ನ				
	ಧೀನಾನು ಕಂಪನೆ ನೀಯೆನ್ನ ಧೀನ ಬಂದುವೆ				
ನಿನ್ನ ಶರಣು ಹೋಕ್ಕೆನಯ್ಯ ಛಾಯ ಪ್ರಿಯನೆ	|				
ಕೋಟಿ ಭಕ್ತರಲ್ಲಿ ನಾ ನಿನ್ನ ಒಬ್ಬ ಭಕ್ತನಲ್ಲವೆ					
ನಿನÀ್ನ ನಾಮದ ಫಲವೆನೆಗೆ ದಯ ಪಾಲಿಸೋ	||	ಬಂದೆನ್ನ						
		
	18
 		
	ಕರ್ಣಾಟಕ ಧೇವಗಾಂದಾರಿ
				
ಪ) 	ನಿನ್ನ ನಂಬೆದೆಯೆನ್ನ ಕೈಯ್ಯ ಬಿಡ ಬೇಡ					
ಶರಣಾಗತ ತಂದೆ ಶನಿದೇವಾ || 		ನಿನ್ನ ನಂಬಿದೆ	

ಅ) 	ಹಲವು ಕಾಲದಿ ನಿನ್ನ ಹಂಬಲವೆನಗೆ					
ಒಲಿದು ರಕ್ಷೇಸು ತಂದೆ ನೀನೆ ದೇವ 	ನಿನ್ನ ನಂಬಿದೆ	

ಚ) 	ದಿನ ದಿನ ಹಸಿ ತೃಷೆ ಘನ ಘನ ರೋಗದೊಳ್				
ನರಳೂವುದಿಂದೇನು ಸುಖ |						
ನಿತ್ಯವು ನೆನೆಯುತ (ನಿನ್ನ) ನಾಮ ಪಾಡುತ					
ಪÉೂಂದುವೆ ಅನುದಿನ ಶಾಂತಿ ಸುಖ 	ನಿನ್ನ ನಂಬಿದೆ	
	
	ನವ ನವ ಪೂಜೆಯ ವಿವಿಧಾಲಂಕಾರವ 					
ದಿನಂ ಪ್ರತಿ ಮಾಡುವೆ ಭಾನು ಸುತಾ					
ಎನ್ನ ಪರಾಧವ ಶೀಘ್ರದಿ ಮನ್ನಿಸಿ (ಎನ್ನ)					
ಮುಕ್ತನಾಗಿ ಮಾಡು ಛಾಯ ಸುತ 	ನಿನ್ನ ನಂಬಿದೆ	
							
	19

	ತಿಲಂನ್
				
ಪ) 	ಮೈತೊ ಜಾವೋಂಗೀ | ಶನಿ ಶಿನಪುರ ಜಾಮೋರಿಗೀ |				
ಪುಣ್ಯಪಾವೋಂಗಿ | ಶನಿ ಶಿನೆ ಪುರಸೆ ಪುಣ್ಯಪಾವೊಂಗೀ ||

ಚ) 	ಯುಗ ಯುಗ ಕೇ ಹೈ ಭಕ್ತಿ ಮೇರಿ					
ಕಣ್ P್ಪಣ್ ಮೇ ಹೈ ಶಕ್ತ ತೇರಿ	|					
ಮಹಿಮಾ ಗಾವೂಂಗಿ | ಶನಿ ಶಿನಪುರ ಜಾವೂಂಗೀ ||

	ವÉೂೀಹ ಲೋಕಕೂ ಛೋಡದಿಯಾ ಹೈ (ತೇರಿ)				
ನಾಮ ಸುಧಾರಸೆ ಮೈನೆ ಪಿಯಾ ಹೈ  (ತೇರಿ)				
ಮiÁಲಾಝಪೊಂಗೀ ಶನಿ ಶಿನಪÀÅರ ಜಾವೊಂಗೀ

	ಮೈನೆ ಸುನಿಹೈ ಶÀನಿಕೆ ಮೆಹತಿ | ತೇರಾ)					
ದಯಾಕ ಸರಿತಾ ನಿಶದಿನ ಬೇಹತಿ |					
ಮೈ ವಹಾಂ ನಹಾಂವೊಂಗೀ | ಶನಿ ಶಿನಪುರ ಜಾವೊಂಗೀ ||		

					
	20
	ದೇಶ್

ಪ) 	ಬಾಳೆಲ್ಲ ಇರುಳಾಗಿ ಬದುಕೆಲ್ಲ ಮರುಳಾಗಿ 					
ನಿನ್ನ ಬೇಡದೆ ನಾನು ಜೀವ ಕಳೆದೆ || ಬಾಳೆಲ್ಲ

ಅ) 	ಈಗಲಾದರೂ ನಿನ್ನ ನೆನೆಹೆಂಬ ಪಾಶದಿ, ಕಟ್ಟಿದರೆ 
	ನೀ ನನ್ನನುಳಿಸ ಬಲ್ಲೆಯಾಶನಿದೇವ | ನೀನ್ನನುಳಿಸ ಬಲ್ಲೆಯಾ
ಚ) 	ದಿನಂ ಪ್ರತಿ ಶಿಶುವಾಗಿ ಅಳುತಿರುವೆನು ನಾನು					
ನಿನ್ನ ಮಮತೆಯೆನಗೆ ತೋರ ಬಲ್ಲಯಾ | 					
ಜೋಗುಳವ ಹಾಡಿದರೆ ಅಳುವು ಅಗಲುವುದಂತೆ				
ನಿನÀ್ನ ನಾಮವಂ ದಿನಂ ಪ್ರತಿ ಪರಿಸಿದರೆ, ಪ್ರಯನೆ || 	ನೀನನ್ನ
	
	ನದಿಯಲ್ಲಿ ಈಜುತಿರುವೆ ದಡೆಸೇರದೆ ಇನ್ನು					
ಜೀವನದಲ್ಲಿ ಈಜೀಜು ತಿರುವೆ						
ದಡ್ ಸೇರ ನೀಯೆನಗೆ ಕೈ ನೀಡು ಎಲೈ ಸ್ವಾಮಿ				
ನಡು ನೀರಿನಲ್ಲೆನ್ನ ಬಿಡ ಬೇಡವೋ ಪ್ರಿಯದೇವ 	ನೀನನ್ನ
	
	ನಿನ್ನನಾಮವೆನಗೆ ಸುರ ನಿದಿಯ ತೀರ್ಥ					
ಸ್ವಾಮಿ ನೀಯಿನ್ನ ಪವಿತ್ರ ತಮ ತೀರ್ಥ					
ನಿನ್ನ ಪೂಜೆಯ ಶಕ್ತಿ ಸಾಧನ ವಿರಕ್ತಿ					
ನಿನ್ನ ನೆನೆಯುವೆಮಗೆ ಸದಾ ಆತ್ಮ ಶಾಂತಿ 		ನೀನನ್ನ
							
	21 
			
	ಜೈ ಜೈ ಜೈ ಶ£ದೇವನೆ	
									
ಭಕ್ತೋದ್ಧಾರಕನೆ ಭಕ್ತರ ರಕ್ಷಿ ಸುವನೇ
 	ಭಕ್ತರ ಪರಿ ಪಾಲಕನೆ || 		ಜೈ ಜೈ
	ಜೈ ಜೈ ಭಕ್ತರ ಪರಿಪಾಲಕನೆ ||	
	ಕಾಕವಾಹನನೆ ಕಾಲ ಸಹೋದರನೆ					
ಕಲಿ ಪುರುಷ ಮಹಿಮನೆ ನೀ | 		ಜೈ ಜೈ 					
	ಆಪದ್ವಾಂದವನೆ | ಅನಾಥರಕ್ಷಕನೆ					
ಅನ್ನದಾನ ಪ್ರಭುವೇ ನೀ | 		ಜೈ ಜೈ	
	22 
		
	ಶನಿವಾರ ಶನಿದೇವರ ಪ್ರಿಯವಾರ
	
	ಕಾನಡ						
ಪ) 	ಶನಿವಾರ ಬಂದಿತ್ತಯ್ಯ ಶನಿಯದೇವರ 
	ಪ್ರೀಯವಾg ಬಂದಿತ್ತಯ್ಯ | ರವಿಯ ನಂದನ|| ಶನಿವಾರ ಒಂದಿತ್ತಿಯ್ಯಂ		
ಅ) 	ಶರಣು ಹೊಕ್ಕೆನಯ್ಯ ನ್ನ ಚರಣಕೆ					
ಕರುಣೆಯ ತೋರೋ ಪ್ರಿಯ ದೇವನೆ 	ಶನಿವಾರ		

ಚ) 	ಹರುಷದಿಂದ ನಿನ್ನ ನಾಮ ಸ್ಮರಿಸುವೆ					
ಇರಿಸು ಚರಣದಲ್ಲಿ ಭಾನುಕುವರನೆ |					
ಶÁಂತ ಮೂರ್ತಿಯ ಶಾಂತಿ ನೀಡಯ್ಯ					
ಭೆÉÉೀದ ಮಾಡದೆ ಎನ್ನ ರಕ್ಷಿಸು ತಂದೆ ||	ಶನಿವಾರ
		
	ಜಜನಿ ಜನಕನೆ ನೀ ಎನ್ನ ಧೀನ ಬಂದುವೇ (ನಿನ್ನ)				
ಕÉೂೀಠಿದಾಸರÀಲ್ಲಿ ನಾನೊಬ್ಬ ದಾಸನಲ್ಲವೆ					
ನಿನ್ನ ಕರುಣೆ ದೃಷ್ಠಿಯ ತೋರೊ ದೇವನೆ (ನಿನ್ನ)				
ಪÁಡುವಂಥ ನೇಮವೆನಗೆ ಪಾಲಿಸು ಸ್ವಾಮಿ ||	ಶನಿವಾರ

	ಜ್ಞಾನ ಭಕ್ತಿ ಕೊಟ್ಟು ಎನ್ನ ಬೆಳಗಿಸೋ					
ಹೀನ ಬುದ್ಧಿಯಳಿಸಿ ಎನ್ನ ಪಾಲಿಸೋ |					
ಎನ್ನ ಜಿಹ್ವರದಲ್ಲಿ ನಿನ್ನ ನಾಮ ಅಡಗಿಸೋ					
ಸದಾ ಎನ್ನ ಹೃದಯದಲ್ಲಿ ನೆಲೆಸಿರುವ ಪ್ರಿಯನೇ ||    ಶನಿವಾರ		
							
	
23
 	
	ಆತುರದಿ ಹಾ ತೊರೆದು ಬಂದೆ ಶನಿದೇವ					
ಯಾತರದು ನಿನ್ನ ಬಳಿಗಿಂದು						
ಎತ್ತತ್ತ ನೋಡಿದರು ಮತ್ತೇ ಬೇರಿಲ್ಲ					
ಅತ್ತೆ ನೀನು ಮತ್ತು ಇತ್ತ ನೀನು |					
ಸುತ್ತಿರು ಬೆದರಿಕೆಯ ಬಟ್ಟೆಯನ್ನು ಕ¼ದೊಗಿದು				
ಬೆತ್ತಲಾದೆನು ಸ್ವಾಮಿ ಬಾಲನೆಂತೆ ನಾನು ||

	ಭಾಗೀಶ್ವರಿ
							
ಪ) 	ಶನಿದೇವ ಎನ್ನಯ ಮೊರೆವಯ ಪೊರೆವಯ 					
ತರೆದು ತೋರಿಸೋ ನಿನ್ನ ಚರಣಾವನೀಗ || 		ಶನಿದೇವ

ಅ) 	ನೀ ಎನ್ನ ಬಿಡಲಾರೆ ನಾ £ನ್ನ ಮರೆಯಲಾರೆ					
ಶಿರ ಬಾಗಿ ಕೊಂಡಾಡಿ ಸ್ತುತಿಸುವೆ ಪ್ರಿಯ ದೇವ ||	ಶನಿದೇವ		
ಚ)	ಮುಸುಕಿನೊಳಗೆ ಸಿಲುಕಿ ದೆಸೆಗೆ ಳತಿರುಗಿ					
ಬಸವಳಿದಿರುವೆನು ಅಸಮಾನ ಮಹಿಮಾ |					
ದಾರಿಯ ಕಾಣದೆ ಬಾಯಾರಿರುವೆನು					
ಭೂರಿ ಕರುಣದಿಂದ ಪಾರು ಮಾಡೆನ್ನ ||		ನೀಯೆನ್ನ
	
	ಮಡದಿ ಮಕ್ಕಳನ್ನು ಬಿಡದೆ ನಂಬಿ ನಾನು					
ನಡು ನೀರೊಳು ಬಾಯ್ ಬಿಡುತಲಿರುವೆನು |					
ಹುಡುಕಿ ಹುಡುಕಿ ನಾ, ಪೊಡವಿಯೊಳೆಲ್ಲಾ					
ಹಿಡಿಯುತಲಿರುವೆನು ಕೆಡುವ ವಿಷಯಗಳ || 		ನೀಯೆನ್ನ		


24 

ಪಾಡಿದರೆ ನಿನ್ನುಬ್ಬನನ್ನೇ ಪಾಡುವೆ					
ಪೂಜಿಸರೂ £ನ್ನೊಬ್ಬನನ್ನೇ ಪೂಜಿಸುವೆ (ಸದಾ)				
ಮನದಲ್ಲಿ £ನ್ನನ್ನೇ ನೆನೆಯುವೆ ಕರಗಳ ಮುಗಿವೆ	
ನಿನವಗ್ರಹ ಶ್ರೇಷ್ಠನೆ ಶ್ರೀ ರವಿ ಕುಮಾರನೆ
			
	ಸಿಂಧು ಭೈರವಿ 

ಪ) 	ರವಿ, ನಂದನನ ಬಾಗಿಲಲಿ ನಿಂದಿಹೆನು ಸ್ವಾಮಿ					
ವÉೀದ ಘೋಷಾರವರ ಕೇಳಿ ಹಿಂಜರಿದು, ನಾ|| 		ರವಿ

ಅ) 	ನಿನ್ನ ಪೂಜಾವಿಧಿಯು ಅರಿವೆನಗೆ ಇನಿತಿಲ್ಲ					
ಪುಷ್ಪಗಳು ತಂದಿಲ್ಲ ನೈ ವೇದ್ಯವೂ ಇಲ್ಲ ||		ರವಿ
		
ಚ) 	ಹಣ್ಣು ಕಾಯಿ, ಕರ್ಪೂರದ ಹರಿವಾಣವಿಲ್ಲ					
ಹಾಡುವರ ಕಂಠದಲ್ಲಿ ಮಧುರ ಸ್ವರವಿಲ್ಲ |					
ಹೃದಯವೊಂದನ್ನೆ ತಂದು ನಿಂದಿಹೆನು ಪ್ರಭುವೆ				
ಇದನೊಂದ ನಾ £ನ್ನ ಚರಣಕರ್ಪಿಸುವೆ ||		ರವಿ
									
25
 	ಮಹಾಲಕ್ಷ್ಮೀ ಪುರದ ಶ್ರೀ ಶನಿಮಹಾತ್ಮನ ದೇವಸ್ಥಾನದ ಮಹಿಮೆ ಕೋಡಿ		
ಪ) 	ಎಷ್ಟ ಧನ್ಯರೋ ನಾವೆಷ್ಟ ಭಾಗ್ಯವಂತರೋ					
ಸ್ವಾಮಿ ಶ£ಯ ದೇವರ ಪಾದದಲ್ಲಿ					
ನಿತ್ಯ ಭಜನೆ ಮಾಡುವ ನಾವು || ಎಷ್ಟಧನ್ಯ ರೋ			ಅ)	
ವರ್ಣ ಭೇದವೆಲ್ಲ ತೋರೆದೊಂದೇ					
ಧ್ಯೇಯದಿಂದ ಪಾಡುವ ನಾವು || 		ಎಷ್ಟಧನ್ಯರೋ

ಚ) 	ಶುಭ್ರಮಾರ್ಗ ತೋರಿ ಸತ್ಯಮಾರ್ಗವನೆ ಭೋಧಿಸಿ				
ಅವನ ದೆಯೆಯಂಗಳಿಸಿ ಸತ್ಯದಾರಿಯ ಪಿಡಿದು ಬದುಕುವ ನಾವು ||

ಶ್ರದ್ಧೆ ಭಕ್ತಿಯಿಂದ ಬಂದೆಮನೆ, ಜೀವನ ಮಾರ್ಗತೋರಿದೆ				
ನೊಂದ ಜೀವಕ್ಕೆತೊರಿದ ಬಾಳಿನ ಬೆಳಕನು ಪಡೆದನಾವು	|| 			
	ಬಾಷೆ ಭೇದವಿಲ್ಲದವ ವಿವಿದ ನಾಮ ಪ್ರೀತಿಸುವವ				
ಭಕ್ತಿಯಿಂದವನ ಪಾಡಿ ಜ್ಞಾನ ಮಾರ್ಗ ಪಡೆದು || ನಾವು	ಎಷ್ಡು 

	ಅವನ ದಯೆಗೀಡಿಲ್ಲ ಅವನ ಪ್ರಿತಿಗೆ ಕೊನೆಯಿಲ್ಲ				
ಈ ಅವನ, ಶ್ರೇಷ್ಠಸ್ಥಾನ ಖ್ಯಾತೆಗೊಲಿಯಲು ಲಾಲಿಸುವ ನಾವು|| ಎಷ್ಡು	


26 
	ನೀಲಾಂಬರಿ
	ನಮೋ ದಿವಾಕರ ತನುಜಂ 
	ನೀಲಾಂಬರಿ ಜಯ ಜಯ ದೇವ ದವಾಕರಂ ನಮೋ				
ಜಯ ಜಯ ದೀನ ಶರಣ್ಯಂ ನಮೋ					
ಜಯ ಜಯ ಶಾಂತಿ ರೂಪಂ ನಮೋ					
ಜಯ ಜಯ ಶ್ರೀ ಶನೈಶ್ವರಂ ನಮೋ || ಜಯ				
	ಕಲ್ಪತ ಛಾಯಾ ದೇವಿ ಸೂನಂ ನಮೋ					
ಕÁಲ ಚಕ್ರ ಭೇದ ಭಾನಂ ನಮೋ |					
ಕಾಮಿಥಾರ್ಥ ಫಲದ ದೇನುಂ ನಮೋ ||					
ನಮೋ ದವಾಕರ ತನುಜಂ	ದಿವಾಕರ ತನುಜಂ

	ಭವಾಂಬುನಿಧ್ ನಿಮನ್ನ ಜನನಾ ನಮೋ					
ಭಯಂಕರ ಅತಿ ಕ್ರೂರ ಫಲದಂ ನಮೋ					
ಭಕ್ತಿಮತಾಂ ಅತಿಶಯ ಶುಭ ಫಲದಂ ನಮೋ				
ನಮೋ ದವಾಕರ ತನುಜಂ  ||

	ಕಾಲಾಂಜನ ಕಾಂತಿಯುಕ್ತ ದೇಹಂ ನಮೋ					
ಕಾಲ ಸಹೋದರಂ ಕಾಂತಿಯುಕ್ತÀಂ ನಮೋ ||				
ಕಾಲ ದಂಡ ಪರಿ ಪೀಡಿತ ಜಾನುಂನಮೋ					
ನಮೋ ದವಾಕರ ತನುಜಂ

	ನೀಲಾಂಕುಶ ಪುಷ್ಪ ಮಲಾವೃತಂ ನಮೊ					
ನೀಲ gತ್ನಂ ಭೊಷಣಾಲಂಕೃತಂ ನಮೋ					
ಮಕರ ಕುಂಭ ರಾಶಿ ನಾಥಂ ನಮೋ					
ನಮೋ ದಿವಾಕರ ತನುಜಂÀ					 									
	27 
	
	
ಜ್ಞಾನ ಜ್ಯೋತಿ ಶ್ರೀ ಶನಿಯದೇವ	

	ಜ್ಞಾನ ಜ್ಯೋತಿ ಶ್ರೀ ಶನಿಯ ದೇವ | ಜ್ಞಾನ ಮೂರ್ತಿ ನನ್ನ ದೇವ |
	ಜ್ಞಾನ ಕೀರ್ತಿಯ ಪ್ರಥೀಮೆ ದೇವಾ | ಜ್ಞಾನ ಜ್ಯೋತಿಯ ಬೆಳಗಿಸು ||
	
	ಬಾರೋ ಭಕ್ತರ ರವಿಯ ಕಂದ						
ತೋರೋ £ನ್ನ ದಯವ ಎನಗೆ						
ಅಂಧಕಾರದಲ್ಲಿ ಇರುವ ಎನಗೆ						
ಜ್ಞಾನ ಜ್ಯೋತಿಯ ಬೆಳಗಿಸು ಜ್ಞಾನ ಜ್ಯೋತಿ			
ನೊಂದಿರುವ ಈ ಭಕ್ತನನ್ನು 						
ಕುಂದುಗೊಳಿಸದೆ ಕಾಯೋ ದೇವ					
ಕಂದ ಎನ್ನ ಕೂನ ಕೇಳೀ						
ಜ್ಞಾನ ಜ್ಯೋತಿಯ ಬೆಳಗಿ ಸೋ 		ಜ್ಞಾನ ಜ್ಯೋತಿ			
	ನನ್ನ ತಂದೆ ತಾಯಿ ನೀನು						
ಬಂದು ಬಳಗವು ನೀನೆ ಸ್ವಾಮಿ |						
ನಿನ್ನ ಕಂದನಿಗೆಂದೂ ನೀನು 						
ಜ್ಞಾನ ಜ್ಯೋತಿಯ ಬೆಳಗಿಸÉೂೀ	||	ಜ್ಞಾನ ಜ್ಯೋತಿ

	ಸತ್ಯ ಜ್ಯೋತಿಯ ನಿನ್ನ ನಾಮವು						
ನಿತ್ಯ ಜ್ಯೋತಿಯೆ ನಿನ್ನ ದರುಶನ	 |					
ಸತÀ್ಯ ಮಾರ್ಗವ ತೋರಿ ಎಮಗೆ						
ಜ್ಞಾನ ಜ್ಯೋತಿಯ ಬೆಳಗಿಸೊ   ||  	ಜ್ಞಾನ ಜ್ಯೋತಿ

	ನನÀ್ನ ಬಾಳಿನ ದಿವ್ಯ ಜ್ಯೋತಿ						
ನನ್ನ ಜೀವನದ £ತ್ಯ ಜ್ಯೋತಿ |						
ನೀತಿ ಮಾರ್ಗದ ಸತ್ಯ ಜ್ಯೋತಿ						
ಜ್ಞಾನ ಜ್ಯೋತಿಯ ಬೆಳಗಿಸೋ   || 	ಜ್ಞಾನ ಜ್ಯೋತಿ			
	28
	ಅನು ದಿನ ನಾವು ಮಾಡುವ ಕಾರ್ಯದಲ್ಲಿ ನಿನ್ನ ದಯೆಯಿರಲಿ			
ನಮ್ಮ ಜಿಹ್ವರದಲ್ಲಿ ಸದಾ ನಿನ್ನ ನಾಮ ಸ್ತುತಿಸಲಿ |				
ನಮ್ಮ ಕರ್ಣಂಗಳಲ್ಲಿ ಸದಾ ನಿನ್ನ ಸಂಕೀರ್ತನೆ ಕೇಳಲಿ				
ನೀನು ನಮ್ಮ ಮನ ಮಂದಿರದಲ್ಲಿ ನೆಲೆಯಾಗಿರು | ನೀಲಾಂಬರನೆ || ಮೋಹನ	
ಪ) ಯಾವ ಪೂಜೆಯ ಮಾಡಲಯ್ಯ ನೀನು ಬಲಿಯಲು |				
ಯಾವ ಸೇವೆ ಮಾಡಲಯ್ಯ £ನ್ನ ಕಾಣಲು  ||   ಯಾವ ಪೂಜೆ	
ಚ) 	ಭಾವ ಭರಿತ ಭಕ್ತಿಯಿಂದ ನಾನು ಬೇಡುವೇ					
ಭಾವನೆಗಳನು ನಿನಗರ್ಪಿಸಿ ಬಾಗಿ ನಮಿಸುವೆ
	ಸ್ವಾಮಿ ನಿನ್ನನೆಂದೂ (ನಾ) ಸ್ತುತಿಸಿ ಹಾಡುವೆ					
ಯಾವ ತಪ್ಪಿಗಾಗಿ ನೀನು ನನ್ನ ಹೀಗೆ ಕಾಡುವೆ ||   ಯಾವ ಪೂಜೆ	
	ಮಾನಹರಣ ಮಾಡಬೇಡ ಕಾಯೋ ನಮ್ಮನು				
ಹೀನ ಜನರು ಕಾಡುತಿಹರು ನೋಡು ನಮ್ಮನು |				
ಬಾನು ಸುತನೆ £ನ್ನ ಬಿಟ್ಟರಾರಿಹರು ಎಮಗೆ					
ದೀನ ನೀನು ಕಾಯ ಬೇರು ನಿನ್ನ ಭಕುತರನು || ಯಾವಪೂಜೆ			
ಕೂಸ ನಾನು ನನ್ನ ಮೇಲೆ ನಿನ್ನ ದೃಷ್ಟಿಯೇ 					
ದÁಸ ನಾನು ನಿನ್ನ ನಾಮವ ಸದಾ ನುಡಿಯುವೇ |				
ಮೀಸಲಿಟ್ಟು ದಾಸನಾಗಿ ಮಾಡುವೆ (ನಿನ್ನ) ಚರಣ ಸೇವೆಯ			
ಲೇಸು ನೀನುದಾಸರಿವರಿಗೆ ಮುಕ್ತಿ ನೀಡಯ್ಯ || ಯಾವ ಪೂಜೆ

	29

	ನೀಲಮಣಿ ನಿರ್ಮಲರಾಯ

	ಕಾತರಿಸಿದೆ ನನ್ನ ಮನ ನಿನಗಾಗಿ 						
ಸೋತವು ನ್ನ ಕಣ್ಣಿಗಳೂ £ನ್ನ ದರುಶನಕ್ಕಾಗಿ					
Àನನ್ನ ಕಣ್ಣುಗಳು ತೆರೆದಿದೆ ನಿನ್ನ ನಾಮಾವಳಿಗಾಗಿ				
ಈ ಮಂದ ಬುದ್ಧಿಗೆ ಜ್ಞಾನ ಜ್ಯೋತಿಯ ಬೆಳಗಿಸೋ  ನೀಲಾಂಬರನೆ							
	ಬೇಹಾಗ್
ಪ) 	ನೀಲಮಣಿ ನಿರ್ಮಲರಾಯ | ಸದಾ					
ಲಾಲಿಸಯ್ಯ ಗ್ಪ್ರಹಗಳ ಜೀಯಾ 		ನೀಲಮಣಿ			
ಚ) 	ನೆಮ್ಮದಿಯಿಲ್ಲದೆ ಈ ಮನವು						
ಒಮ್ಮೇಲೆ ಕೇಳಿತು ನಿನ್ನ ನಾಮವು					
ನಿಮ್ಮನು ಕಾಣಲು ಕಾತರಿಸಿತು						
ಕರೆಯಿತೆನ್ನ ನಿನ್ನ ನಾಮಾಂಕಿತವು ||	 ನೀಲಮಣಿ	

	ನಿನ್ನ ಭಜನಾವಳಿಯು ನಾಮಾವಳಿಯ					
ಭಜಿಸಲು ಮನ ಏಕಾಂತದಲಿ |						
ಭಜಿಸಲು ಚೆನ್ನಾ ನಿನ್ನ ಚರಿತೆಯನು					
ಸುಜನರ ಸಂಗದಿಂದ  ಬೆರೆತು || 	ನೀಲಮಣಿ	

	ಹಸನಾಗದೆ ಮನ ಹುಸಿಯಲಿ ನೆರೆಯಿತು 					
ಕಸವಾಗಿಸದಿರು ನನ್ನ ಮನವನು						
ನಿನ್ನ ದಾಸರ ಮನವು ಮಾಗಲಿ						
ವಾಸಿಸು ಎಲ್ಲಾ ಭಕುತರ ಮನದಲ್ಲಿ ||	ನೀಲಮಣಿ

	30
	
	ದಿವಾಕರ ತನುಜಂ
		
	ದೆÉೀಶ್:
ಪ್ರ)	ದಿವಾಕರಂ ತನುಜಂ ಶನಿಶ್ಚರಂ |
	ಧೀರ ತರಂ ಸತತಂ ಚಿಂತಯೇ ಹಂ |
	ನಿತ್ಯ ವಮದೇ ಶನಿಶ್ಚರಂ
 
ಚ)	ಕಾರಂಜನಂ ತಕಾತಿಯುಕ್ತ ದೇಹಂ|
	ಕಾರ್ಲ ಸಹೋದರಂ ಕಾಕವಾಹಂ
	ನೀಲಾಂ ಶುಕ ಪುಷ್ಪ ಮಾಲಾ ವೃತಂ 
	ನೀಲ ರತ್ನ ಭೂಷಣಾಕ್ರತಂ || 		ನಿತ್ಯಂ ವಂದೇ
		
	ಮಾಲಿನೀ ಮಿನುತ ಗುರುಗಹ ಮುದಿತಂ
	ಮಕರ ಕುಂಬ ರಾಶೀನಾಥಂ |
	ತಿಲಿ ತೈಂ ಮಿಶ್ರ ತಾನ್ನ ದೀಪ ಪ್ರೀಯಂ
	ದಯಾ ಸುಧಾ ಸಾನರಮ ನಿರ್ಭಯಂ|| 	ನಿತ್ಯಂ ವಂದೇ

	ಕಾಲ ದಂಡ ಪರಿ ಪೀಡಿತ ಜಾನÀುಂ
	ಕಾಮಿತಾರ್ಥ ಫಲದ ಕಾಮದೇನುಂ |
	ಕಾಲ ಚಕ್ರ ಭೇದ ಚಿತ್ರ ಭಾನುಂ
	ಕಲ್ಪಿತ ಛಾಯಾದೇವಿ ಸೂನಂ | 		ನಿತ್ಯಂ ವಂದೇ

	31
		
	ಚಲ್ಲೋಣ ಮಲ್ಲಗೆಯ
	ಸಿಂಧು ಬೈರವಿ

	ಚೆಲ್ಲೊಣ ಮಲ್ಲಿಗೆಯಾ ಶನಿದೇವÀರ ಪಾದದ ಮ್ಯಾಲೆ |
	ನವಗ್ರಹದ ತೇಜನಿಗೆ ಮಂಗಳವ ಪಾಡುತ್ತ  ||  (ಚಲ್ಲೋಣ ಮಲ್ಲಿಗೆಯ)
 
	ಗುರುವಾಗಿ ಪರಶಿವನ ಪಡೆದಂತ ಸ್ವಾಮಿಗೆ 
	ಎಣ್ಣೆಯ ಮಜ್ಜನ ಮಾಡುತ್ತ ಸ್ವಾಮಿಗೆ ||     (ಚಲ್ಲೋಣ ಮಲ್ಲಿಗೆಯ) 
	ಸಂದ್ಯಾ ತನಯನಿಗೆ ಕಶಲವ ತಂದಿರಿಸಿ 
	ಸಂಪದ ನೀಡುವ ಶನಿದೇವರ ಚರಣಕ್ಕೆ  ||  (ಚಲ್ಲೋಣ ಮಲ್ಲಿಗೆಯ)
 
	ಕರುಣಾಳು ದೇವನಿಗೆ ಸೂಜಿಮಲ್ಲಿಗೆಯ ತಂದು 
	ಎಳ್ಳಿನ ದೀಪವ ಬೆಳೆಗುತ್ತ ಬೇಡುತ್ತ  ||     (ಚಲ್ಲೋಣ ಮಲ್ಲಿಗೆಯ) 
	ಕೃಪೆ ತೋರೋ ಪ್ರಭುಯೇಂದು ಶಿಬಾಗಿ ನಮಿಸುತ್ತ 
	ಭಕ್ತಿಯಲಿ ಭಜಿಸುತ್ತ ನೀಲಿ ವಸ್ತದೇವನಿಗೆ ||  (ಚಲ್ಲೋಣ ಮಲ್ಲಿಗೆಯ) 
	ಬಿಲ್ಲು ಬಾಣವ ಹಿಡಿದು ಕಾಗೆಯೇರಿ ಬಂದಿರುವ 
	ಸ್ವಾಮಿಯ ಮಹಿಮೆಯ ಕೋಂಡಾಡಿ ಪಾಡುತ್ತ ||  (ಚಲ್ಲೋಣ ಮಲ್ಲಿಗೆಯ) 


	32
	ಆಹಾ ಧನ್ಯ ತುಝೇ ಶನಿದೇವ ರಾಯ ಬೀಂಪ್ಲಾನ್

	ಬೀಂಪ್ಲಾಸ್  

ಪ್ರ)	ನಮೋ ಸೂರ್ಯ ಸುತಾ ತುಝ ಧನ್ಯ ಕೀತೀಝ
	ನಚಲೋ ಮತೀ ಬರ್ಣತಾಂ ಸ್ತಬ್ದ ಹೋತಿ |
ಅ)	ಅಹಾ ಧನ್ಯ ತುಝೀ ಶನಿದೇವ ರಾಯ ||

ಚ)	ವಿಲಾ ನಾಟಕೀ ಅಂತನಾ ಪಾರ್ ಮಾಯಾ
	ಅಹಾ ಧನ್ಯ ತುಝೀ ಶನಿದೇವ ರಾಯ || 		ನಮೋ
	ಅಲಿ ಸ್ವಾರೀ ತೀ ಗೋಸರೀ ದೃಷ್ಠಿ ಠಾಯೇ |
	ಸಖೆ ಸೋಯರೇ ಇಚ್ಚಿತಿ ದುಷ್ಠತಾಹಿ
	ಧನ ಹಾನಿ ಹೋತೀ ನಸೀ ಕಾಂ ಹೀ ಮಾಯಾ
	ಆಹಾ ಧನ್ಯ ತುಝೀ ಶನಿದೇವ ರಾಯ || 		ನಮೋ

	ಕತೀ ದುಃಖ ಸಾಂಗೋ ನಸೆ ಪಾರ್ ಯಾಲಾ 
	ನಸೇ ಧಾರ್ ಕೋ ರೇಬಸಾಯಾ ಮಸಾಲಾ |
	ಕೃಪಾಳೋ ಪಣೇಂ ತೊ ಹೇ ಯ ವಾಲೀ
	ಪ್ರೀತೋ ನೆಂ ಪದೀ ರೊ ಜಿ ರಖಮಾಜಿ ಧಾಲೀ
	ಆಹಾ ಧನ್ಯ ತಝೀ ಶನಿದೇವ ರಾಯ || 		ನಮೋ

33
	
ಶ್ರೀ ಶನಿದೇವ ಆರತಿ

	ಯ. ಕಲ್ಯಾಣಿ

ಪ್ರ) 	ಜಯ ಜಯ ಶ್ರೀ ಶನಿದೇವ | ಪಝಕರ ಶಿರಿ ಠೆÉೀವ |
	ಆರತಿ ಓವಾಳಿ ತೋ | ಮನೋ ಭಾವೆ ಕರೋನಿ ಸೇವಾ || ಜಯ ಜಯ

ಅ) 	ಸುರ್ಯಸುತಾ ಶನಿಮೂರ್ತಿ | ತುಝೀ ಅಗಾಧ ಕಿರ್ತಿ |
	ಏಕ ಮುಖೇ ಕಾಯ ವÀರ್ಣಾಂ | ಶೇಷಾ ನ ಚಲೆಸ್ಪೂರ್ತಿ || ಜಯ ಜಯ 

ಚ)	ನವ ಗೃಹಾ ಮಾಜೀ ಶ್ರೇಷ್ಠ | ಪರಾಕ್ರಮ ಧೂರೆ ತುಝಾ
	ಜ್ಯಾವರೀ ಕೃಪಾ ಕರೀಶೀ | ಹೋಯ ರಂಖಾ ಚಾರಾಜಾ |
	ವಿಕ್ರಮಸಾರಿ ಖಾಹೋ | ಶಕ ಕರ್ತಾ ಪುಣ್ಯ ರಾಶೀ
	ಗವರ್À ಧರಿ ತಾ ಶಿಕ್ಷಾಲಿಕೇ ವಿ | ಬಹುತ್ ಛಳಿಯಲೇ ತ್ಸಾಸಿ || ಜಯ ಜಯ

	ಶಂಕರಾಚ್ಯ ವರಧಾನೆ | ಗರ್ವ ರಾವಣೀ ಕೇಲಾ
	ಸಾಡೆÉೀ ಸಾತಿ ಯೆತಾ ತ್ಯಾಸಿ | ಸಮೂಳ ನಾಶಾಸೀ ನೇಲಾ
	ಪ್ರತ್ಯಕ್ಷ ಗುರುನಾಥಾ | ಚಮತ್ಕಾರ ದಾವಿಯೇಲಾ 
	ನೀ, ಉನಿ ಶೊಲಾ ಪಾಶೀ | ಪÀÅನ್ಹಾ ಸನ್ಮಾನ ಕೇಲಾ || ಜಯ ಜಯ
		
	ಐಸೇ ಗುಣ ಕೇತೀ ಗಾಉ | ಧಣೀನ ಪುರೇ ಗಾತಾ |
	ಕೃಪಾ ಕರೀ ದೀನಾವರೀ | ಮಹಾ ರಾಜ ಸÀಮರ್ಥ |
	ದೋನ್ಹೀ ಕರ ಜೋಡೋನೀಯಾ | ರಖಮಾಲೀನ ಸದಾ ಪಾಯೇ
	ಪ್ರಸಾವ ಹಾಚೀ ಮಾಗೆ | ಉದಯ ಕಾಳೆ ಸಾಖ್ಯ ದಾವೀ || ಜಯ ಜಯ

	ನವಗ್ರಹಗಳ ನಮಸ್ಕಾರ ಶ್ಲೋಕಗಳು

	ಸೂರ್ಯಯ ನಮಃ
	ಸೌರಾಷ್ಟ್ರಂ
	ಗ್ರಹಣಮಾದಿ ರಾದಿತ್ಯೋ | ಲೋಕರಕ್ಷಣ ಕಾರಕಃ |
	ವಿಷಮ ಸ್ಥಾನ ಸಮಭೋತಾಂ | ಪೀಡಾಂಹರತುಮೇ ರವಿ ||
	
	ವಿಶ್ವ ವ್ಯಾಪಕ ನೀನು ಸೂರ್ಯದೇವ |
	ತೇಜೋಮಯ ನೀನು ಸೂರ್ಯದೇವ
	ನಮಿಸುವೆವು ಕೈ ಮುಗಿದು ನಿನಗೆ ದೇವ 
	ನಿನ್ನಿಂದಲೇ ಜಗÀದಿ ಸಕಲ ದೇವ ||

	ಚಂದ್ರಾಯ ನಮಃ

	ಭೈರವಿ
 
	ರೋಹಿಣಿಶಿಃ ಸುದಾ ಮೂರ್ತಿ ಸುಧಾ ಗಾತ್ರಃ ಸುಧಾಶನಃ
	ವಿಷಮ ಸ್ಥಾನ ಸಂಭೂತಾಂ | ಪೀಡಾಂ ಹರಸು ಮೇ ವಿಧುಃ ||
	
	ಸುಂದರನು ನೀನಿರುವೆ ಚಂದ್ರ ದೇವ 
	ನೀ ನನಗೆ ಬಲು ಚೆಂದ ಚಂದ್ರದೇವ |
	ಬದುಕಲಿ ತಂಪನ್ನು ನೀಡು ದೇವಾ |
	ನಮಿಸುವೆನು ಕೈಮುಗಿದು ನಿನಗೆ ದೇವ
	




	ಮಂಗಳಾಯ ನಮಃ

ಸುರುಟಿ 

	ಭೂಮಿ ಪುತ್ರೋಮಹಾತೇಜಾ | ಜಗತಾಂ ಭಯ ಕೃತ್ಸದಾ
	ವುಷ್ಟಿ ಕ್ರದ್ವಷ್ಟೆ ಹರ್ತಾಚ | ಪೀಡಾಂ ಹರತು ಮೇ ಕುಜಃ ||

	ಭೂಮಿ ಪ್ರÀತ್ರನು ನೀನು ಮಂಗಳ ದೇವ 
	ಶಕ್ತಿ ಹಸ್ತನು ನೀನು ಮಂಗಳ ದೇವ
	ನಮಿಸುವೆವು ಕೈಮುಗಿದು ನಿನಗೆ ದೇವ
	ಮಂಗಳವ ನೀ ಬಯಸು ನಮಗೆ ದೇವ

	¨Àುದಾಯ ನಮಃ

	ಯಮುನಾ ಕಲ್ಯಾಣಿ 

	ಉತ್ಪಾತ್ ರೂಪೀ ಜಗತಾಂ | ಚಂದ್ರ ಪುತ್ರೋ ಮಹಾದ್ಯುತಿ |
	ಸೂರ್ಯ ಪ್ರಯಕರೋ ವಿದ್ರ್ವಾರ್ | ಪೀಡಾಂ ಹರತು ಮೇ ಬುಧಃ ||
	
	ಸೌಮ್ಯ ದೇವನು ನೀನು ಬುಧದೇವ 
	ಚಂದ್ರ ಪುತ್ರನು ನೀನು ಬುಧ ದೇವ |
	ನಮಿಸುವೆವು ಕೈಮುಗಿದು ನಿನಗೆ ದೇವ
	ಸುಖವಾಗಲೇಂದು ಹರಸು ದೇವಾ ||

	ಬ್ರಹ್ಮ ಸ್ಪತಯೇ ನಮಃ

	ಅಠಾಣ
 
	ದೇವ ಮಂತ್ರಿ ವಿಶಾಲಾಕ್ಷ | ಸದಾ ಲೋಕ ಹಿತೇೃ ರತಃ |
	ಅನೇಕ ಶಿಶ್ಯ ಸಂಪೂರ್ಣ | ಪೀಡಾಂ ಹರತು ಮೇ ಗುರು ||
	ವಿಶಾಲಾಕ್ಷನು ನೀನು ಗುರು ದೇವ 
	ಅನೇಕ ಶಿಶ್ಯರು ನಿನಗೆ ಗುರು ದೇವ |
	ನಮಿಸುವೆವು ಕೈ ಮುಗಿದು ನಿನಗೆ ದೇವ
	ಸದ್ಭುದ್ಧಿ ಕೋಡು ನಮಗೆ ದೇವ ||
 
	ಶುಕ್ರಾಯ ನಮಃ

	ಆನಂದ ಭೈರವಿ
 
	ದೈತ್ರ ಮಂತ್ರೀ ಗುರು ಸೇಷ್ಠಾ | ಪ್ರಣವಶ್ಚ ಮಹಾದ್ಯತಿಃ |
	ಪ್ರಭು ಸ್ತಾರಾಗ್ರಹಾಣಂ ಚೆ | ಪೀಡಾಂ ಹರತು ಮೇ ಭೈಗುಃ |
	
	ದೈತ್ಯ ಮಂತ್ರಿಯು ನೀನು ಶುಕ್ರ ದೇವ 
	ದ್ಯತ್ತ ಗುರುವು ನೀನು ಶುಕ್ರ ದೇವ |
	ನಮಿಸಿವೆವು ಕೈ ಮುಗಿದು ನಿನಗೆ ದೇವ || 
	ದಯೇಯಿರಲಿ ನಮ್ಮಲ್ಲರಲ್ಲು ಶುಕ್ರದೇವ ||

ಛಾಯ ಪುತ್ರಯ ನಮಃ
	ನೀಲಾಂಬರಿ
	ಸೂರ್ಯ ಪುತ್ರೋ ಧೀರ್ಘ ದೇವೋ | ವಿಶಾಲಾಕ್ಷಿ ಶಿವ ಪ್ರೀಯ |
	ಧೀರ್ಘ ಚಾರ: ಪ್ರಸನ್ನಾತ್ಮ | ಪೀಡಾಂ ಹರಮ ಮೇ ಶನಿಃ ||
		
	ಭಾನು ಪÀÅತ್ರನು ನೀನು ಶನಿದೇವ 
	ಶಿವ ಪ್ರೀಯನು ನೀನು ಶನಿದೇವ |
	ನಮಿಸುವೆವು ಕೈಮುಗಿದು ನಿನಗೆ ದೇವಾ
	ನಿನ್ನ ಶಕ್ತಿಯ ಮುಂದೆ ಯಾರು ದೇವ ||

ರಾಹÀÅ ದೇವಾಯ ನಮಃ
	ಹಿಂದೋಳ
	ಮಹಾ ಶಿರ್ಷೋ ಮಹಾ ವಕ್ತೋ | ಧೀರ್ಘಧಂಘ್ಟೋ ಮಹಾ ಬಲಿಃ
	ಅತನು ಶ್ಚೋರ್ದ ಕೇಶಶ್ಚ | ಪೀಡಾಂ ಹಾರತು ಮೇಶಿಖೀ ||
	ಮಹಾ ಬಲನು ನೀನು ರಾಹು ದೇವ 
	ಅರ್ದ ಕಾಯನು ನೀನು ರಾಹು ದೇವ |
	ನಮಿಸುವೆವು ಕೈಮುಗಿದು ನಿನಗೆ ದೇವಾ
	ಬಲವ ಕರುಣಿಸು ನಮಗೆ ದೇವಾ||

	ಕೇತು ದೇವಾಯ ನಮಃ
	ಸಿಂಧು ಭÉೈರವಿ
	ಅನೀಕ ರೂಪ ವರ್ಣೆಶ್ಚ | ಶತತೋ ಅಥ ಷಹಸ್ರಹಃ|
	ಉತ್ತಾದ ರೂಪೇ ಜಗತಾಂ | ಪೀಡಾಂ ಹರತು ಮೇ ತಮಃ |
	ರುದ್ರ ರೂಪನೂ ನೀನು ಕೇತು ದೇವ 
	ರುದ್ರ ಭಾನುವು ನೀನು ಕೇತು ದೇವ |
	ನಮಿಸುವೆವು ಕೈ ಮುಗಿದು ನಿನಗೆ ದೇವ 
	ಶಾಂತಿಯನು ದಯೆ ಮಾಡು ನಮಗೆ ದೇವ |

	ಮದ್ಯ ಮಾವತಿ 
	ನೀಲಾಂಬರೋ ನೀಲವಪುಃ ಕಿರೀಟೆ
	ಗೃದ ಸ್ಥಿತಿ ಶಾಪಕರೋ ಧನು ಷ್ಯಾತ್ |
	ಚತುರ್ಭುಜಃ ಸೂರ್ಯ ಸುತಃ ಪ್ರಶಾಂತ
	
	ಛಾಯ ಪುತ್ರಯ ನಮಃ

	ನೀಲಾಂಬರಿ

	ಸೂರ್ಯ ಪುತ್ರೋ ಧೀರ್ಘ ದೇವೋ | ವಿಶಾಲಾಕ್ಷಿ ಶಿವ ಪ್ರೀಯ |
	ಧೀರ್ಘ ಚಾರ: ಪ್ರಸನ್ನಾತ್ಮ | ಪೀಡಾಂ ಹರಮ ಮೇ ಶನಿಃ ||
		
	ಭಾನು ಪÀÅತ್ರನು ನೀನು ಶನಿದೇವ 
	ಶಿವ ಪ್ರೀಯನು ನೀನು ಶನಿದೇವ |
	ನಮಿಸುವೆವು ಕೈಮುಗಿದು ನಿನಗೆ ದೇವಾ
	ನಿನ್ನ ಶಕ್ತಿಯ ಮುಂದೆ ಯಾರು ದೇವ ||




	ಕೇತು ದೇವಾಯ ನಮಃ

	ಸಿಂಧು ಭÉೈರವಿ

	ಅನೀಕ ರೂಪ ವರ್ಣೆಶ್ಚ | ಶತತೋ ಅಥ ಷಹಸ್ರಹಃ|
	ಉತ್ತಾದ ರೂಪೇ ಜಗತಾಂ | ಪೀಡಾಂ ಹರತು ಮೇ ತಮಃ |
	ರುದ್ರ ರೂಪನೂ ನೀನು ಕೇತು ದೇವ 
	ರುದ್ರ ಭಾನುವು ನೀನು ಕೇತು ದೇವ |
	ನಮಿಸುವೆವು ಕೈ ಮುಗಿದು ನಿನಗೆ ದೇವ 
	ಶಾಂತಿಯನು ದಯೆ ಮಾಡು ನಮಗೆ ದೇವ |

	ಮದ್ಯ ಮಾವತಿ 

	ನೀಲಾಂಬರೋ ನೀಲವಪುಃ ಕಿರೀಟೆ
	ಗೃದ ಸ್ಥಿತಿ ಶಾಪಕರೋ ಧನು ಷ್ಯಾತ್ |
	ಚತುರ್ಭುಜಃ ಸೂರ್ಯ ಸುತಃ ಪ್ರಶಾಂತ 
	ಸಚಾಸ್ತು ಮಹ್ಯಂ ವರ ವಂದಗಾಮಿ ||

		ನಮಃ ಸೂರ್ಯಯ ಚಂದ್ರಾಯ
		ಮಂಗಳಾಯ ಭುಧಾಯ ಚ |
		ಗುರು ಶುಕ್ರ ಶನಿಭ್ಯ ಶ್ಚ
		ರಾಹವೇ ಕೇತವೇ ನುಮಃ ||

	ಮಂಗಳಂ ಜಯ ಮಂಗಳಂ | ನವಗೃಹ ದೇವಾಯ ಮಂಗಳಂ|
		ಸೂರ್ಯಾಯ -ಚಂದ್ರಾಯ ಮಂಗಳಂ |
		ಮಂಗಳಾಯ -ಬುದಾಯ ಮಂಗಳಂ |
		ಗುರು-ಶುಕ್ರ -ಶನಿಭ್ಯ ಶ್ಚ
		ರಾಹವೇ -ಕೇತವೇ -ಮಂಗಳಂ ||


श्री शनि स्तोत्र

भूपाळँ 
कोण सोपिँगळो बभ्रु:				
कृषो काध्रोस्त को यम: |				
सौरि: शनैश्वरो मँद:				
पिप्पलादेन सँस्तुत:	||
				
नमस्ते कोण सँस्ताय				
पिँगळाय नमोस्तुतॅ				
नमस्ते बभ्र रूपाय				
कृष्णाय च नमोस्तुतॅ ||
				
नमस्ते रौद्र सँस्थाय				
ऄँतराय नमोस्तुतॅ |				
यमायच नमोस्तुतॅ				
सौरये च नमोस्तुतॅ ||
	
शनैश्वर नमोस्तेशु					
मँदॅ सँज्ञायते नम:				
प्रसादँ कुरु देवेश				
दीन स्य प्रण तस्य मे								
	2 
	प्रेमद भँदन

	भूपाळँ
प्र) 	एळु रविय कुमार एळु छाया तनय |				
एळु भक्तर प्रियनॅ | बॅळगायितेळु |
	“एळय्य बॅळगायितु इँदु निन्न जन्माष्ठमि’’  ||

च)	भक्तरॅल्लरु सेरि वेद मँत्रगळ पटिसि					
होम पूजॅगळन्नु श्रद्धॅयिँद माडि | 				
हालु, मॉसरु, तुप्प, ऍळनीरिनभिषेक					
विविधाभरण, हूगळिँद ऄलँकरिसिरुवॅ रविकुमार ||			
प्रीतियिँद (लि ) निन्न पाडि, हर्षदिँद नलिदाडि		
	निन्न प्रेमवनॅँदू बयॅसुवॅवु |					
भक्त वत्षलनॅ, भक्तानुकँपियॅ						
नम्म प्रेमद बँदन, कूडि बॅळॅयलि प्रिय देव ||	





	3
“ एळय्य बॅळगायितु

प)	भक्तापÀराधीन भानु नँदन भक्थापराधीन 
च)	शिरभागि निन्नॅय सेवॅय गैदेनॉ					
मुक्तगॅ मार्गव दॉरकिसु देव || भक्तापराधीन			
शनिदेव निन्नय महिमेय धरॅयोळु				
आरू ऄरियरु महानु भाव || भक्तापराधीन			
नळ राज नळराजरन्नु नी काडिदॅ					
नरमानवरन्नु काडिसुवुदु तरवल्ल || 	भक्तापराधीन							
	4
	नीलाँजन समाभासँ रवि पुत्रँ यमाग्रजँ				
छाय मार्ताँड सँभूतँ त्वँ नमामि शनैश्वरँ ||

		भूपाळँ
प) 	नन्नवरारू ननगिल्ल नीनिल्लदॅ बेरॅगतियिल्ल				
नन्नल्लियेकॅ कृपॅयिल्ल शनि देवनॅ नीनॅ  ननगॅल्ला

च) 	हॉस हॉस आसॅय दिनवॅल्ला			
	ई मनवन्नु हिँडदॅ सुखविल्ला					
मूडुव बयकॅयु ऍनगिल्ला					
ऄदु मुगियदॅ शाचिति ननगिल्ला ||		नन्नवरा

	कत्तलॅ तुँबिदॅ इल्लॅल्ला						
नी बॅळकनु तोरदॅ बदुकिल्ला					
कँब£ मिडिदरु यारॅल्ला						
निन्न बॅँबलविल्लदॅ सुखविल्ला 		      नन्नवरारू				

	नॉँदॅनु नानु बाळॅल्ला						
ऄँदु ई कँदन नॅनॅपु एकिल्ल					
नॅम्मॅदियॉँदे नीडय्या |						
नी नीडदॅ होदरॅ नानिल्ल || 	      नन्नवरारू			

				
	5
प) 	शनिवार बँतण्ण शनि देवर नॅनॅयण्ण					
स्मरणॅ मात्रदल्लि क्षेश  कळॅदु सद्गतिय कॉडुवनण्णा ||		
च) 	देव बरुवनण्णा							
शुभ योग तरुवनणा						
ध्यानदिँद श£देवर गॅद्दु						
मुक्त पडॅयरण्णा 		शनिवार

भक्तर गॅळॅयरण्ण 							
ऄवर बँधु मित्रनण्णा 						
भPक्तियिँदलि पूजिपवरिगॅ						
मुPकि कॉडुवनण्णा 

	छाय कुवरनण्णा 	 	शनिवार				
इवनु रविय नँदनण्णा						
भानु पुत्रनु भास्कर तनॅयनु					
इवनÉ तानॅयण्ण 			शनिवार							
	6
	नमिपॅवु £म्मनु श£देव						
नमो नमो भास्जर तनया नमिपॅवु
		
	देव दैत्यरन्नु काडद £ीवु						
नम्मनु ईपरि काडुवुदॅ						
ऄँदु  सबॅयल्लि आडिद मातिगॅ 					
ई परि शिक्षॅतुय ऍनगॅ ||

	सति सुतरन्नु £ी नगलिसिदॅ						
राज्यवन्नु तॉरॅयिसिदॅ						
माडिद तप्पिगॅ गुरुमाडि						
करा चरणवन्नु कडिसिदॅयो            	 || 	नमिपॅवु		
	इन्नेतरॅ बदुकलि ई जगदल्लि					
जीविसलारॅनु देवा						
करुणिसु काकावाहना						
बादिस बेडवो भानु सुतने |||  	नमिपॅवु	
	
	7
	शनिदेव बारय्य दरुशन £ीडय्य					
बेगनॅ बारो भक्कर श£देव					
सूर्य कुमारनु नीनय्य						
छात तनयनु £ीनय्या ||		श£देव
		
	हगळु इरळु निन्नय ध्यान						
कुँतरु निँतरु निन्नय ध्यान					
मौनदि नीनु बेगनॅ बारय्य					
नम्मनु सलहु श्री कलिपुरुष ||	शनिदेव		
	कुँतरु नीनॅ श£देवा						
निनिँतरु नीनॅ शनिदेव निदेवा || 	शनिदेव	

	काणुवॅ नीनु नम्मय कण्णिगॅ					
ऑँ कलि पुरुषा शनिदेव						
तँदॅयु नीनु शनिदेव 						
तÁयियु नीनु शनिदेव						
बँदु बळगवु सकलवु नीनॅ						
निनन्न नँबिदॅ श्री कलिपुरुषा || 	शनिदेव		
	8

	दिनÀँतनाथ देवता | नवग्रॅह | देव श्रेष्थता | 				
सदातेरॅ चरण बिना | कुछनहि माँगो रविनँद

	दयाळु रविनँद दया करूँ					
कृपाळु रविसुत कृपा करो |					
प्र भो मेरॅ सँकठोँसॅ 						
विमुक्त करो महा प्रभो || दिगँतनाथÀ


	9
	ऑम्मॅ विक्रमनु सभॅयॉळु ग्प्रहगळ सामथ्र्यवन्नु
	चर्चिसुलु, हुट्टदागले तँदॅगॅ कष्ट कॉट्ट भ्रsÀष्ठन
	सुद्धि बेडॅन्नलु, ऄदे समयदल्लि सभॅयन्नु प्रवेशिसि 			
निँदनॅयन्नु  केळिद शनिदेव ! विक्रमा ! निन्न गर्ववन्नु 		
बिडिसुवॅनॅँदु स्वामि गर्जिसलु, तन्न तप्पन्नरितु क्षमॅ 			याजिसिदनु, विक्रमा 

	कल्याणि
				
प) 	इदु सरियॅ | निनगॅ श्री शनिदेवनॅ			
	ई परियॅन्ननु काडुवुदु |						
इदु न्यायवॅ श्री शनिदेवने ||

च)	ऄरमनॅयल्लि हारिद ऄश्ववु						
ऄरण्यदॉळगॅ तँदॅतुयॅन्न |		 				
तिरुगि नोडलु मायवायितु					
एनिदु म मायवो ना काणॅनॅ || 	    इदु सरियॅ

	मरदल्लि हण्णु हारि होयितु					
कँड जलवे मायवायितु					
एनिदु म माय एनन्याय
	एनिदु म मायवॅ ना काणॅनॅ || 	इदु सरियॅ				
	ऄरणण्य वॅनगॅ ऄरमनॅयागिसि 
	ऍनिदु माया ऍनन्याय						
मृगगळॅल्ला प्रजॅगळागिसि |						
नोडुवुयेनो आनँदवनु ||इदु सरियॅ				
नोडुवÉ ई आनँदव  				

	10
	ओ नन्न देवने श्री शनिदेवनॅ |			
	श्री शनिदेव | निन्न नाम पाडुवॅ || 	ओ नन्न	
	
	ऍँदिगॉ दॅ ीवा निन्न दरुशन					
पापियादॅवो | निन्न काणदॅ || 	ओ नन्न		
	
	कनसिनल्लादू काणबल्लॅय 						
ऍन्न मनसिनल्लादरू हेळबल्लॅय || 	ओ नन्न		
		
	इष्टु दिवसा करॅसि कॉँडॅया 					
शनियवारक्कॅ दूरमाडिदॅ ||		ओ नन्न		
	
	तँदॅ तायियू नीनॅयल्लवे  (ऍन्न)					
बँदु बळगवू नी नीनॅयल्लवे ||	ओ नन्न		
	
	सूर्यकुमारा नीनॅयल्लवे					
छात तनयनू  नीनॅयल्लवे ||	ओ नन्न				


11
 
कल्याण वसँत
						
प)  	मोस होदॅनु नानु निन्न बेडदॅ नानु		
	कैहिडिदु नडॅसॅन्ननु शनिदेव कैहिडुनडॅसॅन्ननु ||
		
ऄ)	इरळु कत्तलॅ गवि मनॅ दूर कनिकरिसि					
कैहिडिदु नडॅसॅन्ननु, श्री शनिदेव, कैहिडिदु नडॅसॅन्ननु ||	

च)	हेळि नन्नॉडॅयिडिसु बहुदूर नोटवनु				
केळिदॉडॅनॅय साकु ऍनगॉँदु हॅज्जे	|				
इन्न मुँतिरदादॅ निन्न बेडदॅ होदॅ					
कैहिडिदु नडॅसु नीनु  श्री शनिदेव ||				
	मँदायनू नीनु मँद चेष्टतनू नीनु				
महनीय गुणात्म, मत्य पावनॅ नीनु	 |				
नीलवर्णनु नीनु, नित्यायनु नीनु					
निर्मलात्मकनु नीनु, नवग्रह श्रेष्टनु नीनु				
कैहिडिदु नडॅसÉन्ननु श्री शनिदेव					
कै हिडिदु निडॅसु नीनु	


						
	12 	
	पूजिसलॅँदु हूगळ तँदॅ						
दरुशन नीडो ±निदेव						
परि परि विधदलि निन्ननु भजिसुवॅ					
दरुशन नीडो शनिदेव शनिदेवा || पूजिसलॅँदु 
	
	नगु नगुता नी दरुशन नीडु नीडि
	नम्मनॅँदु हरॅसुवॅया
	नम्मय कोरिकॅ ईडेरिसय्य					
रविय नँदनॅ शनिदेव निदेवा ||	पूजिसलॅँदु			
करुणिसु तँदॅ करुणाकरनॅ						
सौभाग्यव £ीडु नमगॅँदू | (निन्न)					
जगÀ दॉडॅयनॅँदु नँबॅद नमगॅ (निन्न)				
कृपॅयन्नु तोरो शनिदेव || 	पूजिसलॅँदु	
							
	13
 		
	कर्णाटक देवगाँधारि 
प) 	नमिसुवॅनु नमिसुवॅनु निनगॅँदू, शनिदेवनॅ |				
भक्तोद्धारकनॅ भास्कर तनॅयने ||	 नॅमिसुवॅनु

च) 	व्योमदल्लियु नीनु गाळियल्लियुनीनु
	ऍल्लॅल्लियू इरुवॅ शनिदेवनॅ
	बगॅ बगॅयिँदलि विध विधदिँदलि 					
निन्न स्मरणॅय माडि ना पाडुवे || 	नमिसुवॅनु 	
	
	साविर शास्त्र ओदिदरेनु ऄक्षर विद्यय कलितरेनु				
मुक्ति दोरॅयद ऍमगॅ नीनिलॅदॅ नीनिल्लदॅ |				
दुष्टर दुरुळरनु शिष्ट परिपालकनु					
निमगॅ वँदनॅ स्वामि नामाडुवे || 	नमिसुवॅनु	
							
	14 
जोन्पुरि
प) 	शनि धेवनॅ गुरु देवनॅ						
धीनर मॉरॅयन्नु केळय्य बेगनॅ || 	शनिदेवनॅ
	
	सूर्य सुकुमार बेगनॅ बारय्य					
भक्तर कष्टव परिहरिसय्य |						
काक वाहन करुणिसु देव						
कायुव यारय्य दरुशन नीडो || 	   शनिदेवनॅ				
	भक्तर कायुव देवनॅ नीनु						
भजिपॅवु निन्ननु शिलॅयागिरुवॅय					
आपद्भाँदव आदरिसय्य 		
	ऄनाथ रक्षक ऄवतरिसय्य|| 		   शनिदेवनॅ



	15 
	
	भैरवि
प) 	इँदु ऍनगानँद निन्नॅय पादारवँद				
नीलाँबरनॅ नामॅवॅ सदानँद || 		इँदु
ऄ)	भक्तोद्धारकनॅ भक्तानु कँपियॅ					
काल चक्र भेदनॅ चित्र भानुँ नमो || 		इँदु
 
च) मूढतनदल्लि निन्नॅन्नु बेडलिल्ल					
निन्नल्लि दृड भक्ति (ना) माडल्लिल्लदेव |					
ऍन्नल्लि ऄनुकँपविट्टु (नी) मुक्तिगॉळिसो				
नवग्रह श्रेष्ठनॅ सदा बेडुवॅ निन्न  || 		इँदु	

	16 

	आरभि
	
प) 	याकॅ मूकनागिरुवॅ शनिदेवनॅ (ना)					
कूगिदॅ ध्वनि केळलिल्लवॅ निनगॅ याकॅ	
	भास्कर सुतनागि जनिसिद नीवु

च)	श्यामल वर्णताळीद नीलाँबरनॅ					
दीनानु कँपनॅ मुक्तिदायकनॅ					
नन्न, ई कष्टवन्नु पारु माडो देव || 	याकॅ
	
	(ना) नुडिदिद्दु तप्पिरलि, (ना) माडिद पूजॅतपिरलि			
ननगेतकॅ ( ई शिक्षॅ शनिदेवनॅ 					
नन्न तँदॅयाद ऍन्न नीक्षमिसलारॅय					
सदा (ऍन्न) हृदयदल्लि वासिसुव देवनॅ || 	याकॅ	
						
17

माँड्
					
प) 	बँदनगॅ करुणिसु रवि कुमारनॅ (ननगॅ)				
नीनिल्लदॅ दिक्यारु प्रिय देवनॅ  बँदॅन्न

च) 	श्रद्दॅयिँद ना निन्न पूजिपॅदेव					
शाँत मूर्तियॅ नी ननगॅ शाँति नीडय्य |				
बेद माडदॅ ऍन्न रक्षिसु तँदॅ					
हरुषदिँद निन्न नाम सदा नुडियुवॅ ||	बँदॅन्न				
	धीनानु कँपनॅ नीयॅन्न धीन बँदुवॅ				
निन्न शरणु होक्कॅनय्य छाय प्रियनॅ	|				
कोटि भक्तरल्लि ना निन्न ऑब्ब भक्तनल्लवॅ					
निनÀ्न नामद फलवॅनॅगॅ दय पालिसो	||	बँदॅन्न						
		
	18
 		
	कर्णाटक धेवगाँदारि
				
प) 	निन्न नँबॅदॅयॅन्न कैय्य बिड बेड					
शरणागत तँदॅ शनिदेवा || 		निन्न नँबिदॅ	

ऄ) 	हलवु कालदि निन्न हँबलवॅनगॅ					
ऑलिदु रक्षेसु तँदॅ नीनॅ देव 	निन्न नँबिदॅ	

च) 	दिन दिन हसि तृषॅ घन घन रोगदॉळ्				
नरळूवुदिँदेनु सुख |						
नित्यवु नॅनॅयुत (निन्न) नाम पाडुत					
पÉूँदुवॅ ऄनुदिन शाँति सुख 	निन्न नँबिदॅ	
	
	नव नव पूजॅय विविधालँकारव 					
दिनँ प्रति माडुवॅ भानु सुता					
ऍन्न पराधव शीघ्रदि मन्निसि (ऍन्न)					
मुक्तनागि माडु छाय सुत 	निन्न नँबिदॅ	
							
	19

	तिलँन्
				
प) 	मैतॉ जावोँगी | शनि शिनपुर जामोरिगी |				
पुण्यपावोँगि | शनि शिनॅ पुरसॅ पुण्यपावॉँगी ||

च) 	युग युग के है भक्ति मेरि					
कण् P्पण् मे है शक्त तेरि	|					
महिमा गावूँगि | शनि शिनपुर जावूँगी ||

	वÉूीह लोककू छोडदिया है (तेरि)				
नाम सुधारसॅ मैनॅ पिया है  (तेरि)				
मiÁलाझपॉँगी शनि शिनपÀÅर जावॉँगी

	मैनॅ सुनिहै शÀनिकॅ मॅहति | तेरा)					
दयाक सरिता निशदिन बेहति |					
मै वहाँ नहाँवॉँगी | शनि शिनपुर जावॉँगी ||		

					
	20
	देश्

प) 	बाळॅल्ल इरुळागि बदुकॅल्ल मरुळागि 					
निन्न बेडदॅ नानु जीव कळॅदॅ || बाळॅल्ल

ऄ) 	ईगलादरू निन्न नॅनॅहॅँब पाशदि, कट्टिदरॅ 
	नी नन्ननुळिस बल्लॅयाशनिदेव | नीन्ननुळिस बल्लॅया
च) 	दिनँ प्रति शिशुवागि ऄळुतिरुवॅनु नानु					
निन्न ममतॅयॅनगॅ तोर बल्लया | 					
जोगुळव हाडिदरॅ ऄळुवु ऄगलुवुदँतॅ				
निनÀ्न नामवँ दिनँ प्रति परिसिदरॅ, प्रयनॅ || 	नीनन्न
	
	नदियल्लि ईजुतिरुवॅ दडॅसेरदॅ इन्नु					
जीवनदल्लि ईजीजु तिरुवॅ						
दड् सेर नीयॅनगॅ कै नीडु ऍलै स्वामि				
नडु नीरिनल्लॅन्न बिड बेडवो प्रियदेव 	नीनन्न
	
	निन्ननामवॅनगॅ सुर निदिय तीर्थ					
स्वामि नीयिन्न पवित्र तम तीर्थ					
निन्न पूजॅय शक्ति साधन विरक्ति					
निन्न नॅनॅयुवॅमगॅ सदा आत्म शाँति 		नीनन्न
							
	21 
			
	जै जै जै श£देवनॅ	
									
भक्तोद्धारकनॅ भक्तर रक्षि सुवने
 	भक्तर परि पालकनॅ || 		जै जै
	जै जै भक्तर परिपालकनॅ ||	
	काकवाहननॅ काल सहोदरनॅ					
कलि पुरुष महिमनॅ नी | 		जै जै 					
	आपद्वाँदवनॅ | ऄनाथरक्षकनॅ					
ऄन्नदान प्रभुवे नी | 		जै जै	
	22 
		
	शनिवार शनिदेवर प्रियवार
	
	कानड						
प) 	शनिवार बँदित्तय्य शनियदेवर 
	प्रीयवाg बँदित्तय्य | रविय नँदन|| शनिवार ऑँदित्तिय्यँ		
ऄ) 	शरणु हॉक्कॅनय्य न्न चरणकॅ					
करुणॅय तोरो प्रिय देवनॅ 	शनिवार		

च) 	हरुषदिँद निन्न नाम स्मरिसुवॅ					
इरिसु चरणदल्लि भानुकुवरनॅ |					
शÁँत मूर्तिय शाँति नीडय्य					
भॅÉÉीद माडदॅ ऍन्न रक्षिसु तँदॅ ||	शनिवार
		
	जजनि जनकनॅ नी ऍन्न धीन बँदुवे (निन्न)				
कÉूीठिदासरÀल्लि नानॉब्ब दासनल्लवॅ					
निन्न करुणॅ दृष्ठिय तोरॉ देवनॅ (निन्न)				
पÁडुवँथ नेमवॅनगॅ पालिसु स्वामि ||	शनिवार

	ज्ञान भक्ति कॉट्टु ऍन्न बॅळगिसो					
हीन बुद्धियळिसि ऍन्न पालिसो |					
ऍन्न जिह्वरदल्लि निन्न नाम ऄडगिसो					
सदा ऍन्न हृदयदल्लि नॅलॅसिरुव प्रियने ||    शनिवार		
							
	
23
 	
	आतुरदि हा तॉरॅदु बँदॅ शनिदेव					
यातरदु निन्न बळिगिँदु						
ऍत्तत्त नोडिदरु मत्ते बेरिल्ल					
ऄत्तॅ नीनु मत्तु इत्त नीनु |					
सुत्तिरु बॅदरिकॅय बट्टॅयन्नु क¼दॉगिदु				
बॅत्तलादॅनु स्वामि बालनॅँतॅ नानु ||

	भागीश्वरि
							
प) 	शनिदेव ऍन्नय मॉरॅवय पॉरॅवय 					
तरॅदु तोरिसो निन्न चरणावनीग || 		शनिदेव

ऄ) 	नी ऍन्न बिडलारॅ ना £न्न मरॅयलारॅ					
शिर बागि कॉँडाडि स्तुतिसुवॅ प्रिय देव ||	शनिदेव		
च)	मुसुकिनॉळगॅ सिलुकि दॅसॅगॅ ळतिरुगि					
बसवळिदिरुवॅनु ऄसमान महिमा |					
दारिय काणदॅ बायारिरुवॅनु					
भूरि करुणदिँद पारु माडॅन्न ||		नीयॅन्न
	
	मडदि मक्कळन्नु बिडदॅ नँबि नानु					
नडु नीरॉळु बाय् बिडुतलिरुवॅनु |					
हुडुकि हुडुकि ना, पॉडवियॉळॅल्ला					
हिडियुतलिरुवॅनु कॅडुव विषयगळ || 		नीयॅन्न		


24 

पाडिदरॅ निन्नुब्बनन्ने पाडुवॅ					
पूजिसरू £न्नॉब्बनन्ने पूजिसुवॅ (सदा)				
मनदल्लि £न्नन्ने नॅनॅयुवॅ करगळ मुगिवॅ	
निनवग्रह श्रेष्ठनॅ श्री रवि कुमारनॅ
			
	सिँधु भैरवि 

प) 	रवि, नँदनन बागिललि निँदिहॅनु स्वामि					
वÉीद घोषारवर केळि हिँजरिदु, ना|| 		रवि

ऄ) 	निन्न पूजाविधियु ऄरिवॅनगॅ इनितिल्ल					
पुष्पगळु तँदिल्ल नै वेद्यवू इल्ल ||		रवि
		
च) 	हण्णु कायि, कर्पूरद हरिवाणविल्ल					
हाडुवर कँठदल्लि मधुर स्वरविल्ल |					
हृदयवॉँदन्नॅ तँदु निँदिहॅनु प्रभुवॅ				
इदनॉँद ना £न्न चरणकर्पिसुवॅ ||		रवि
									
25
 	महालक्ष्मी पुरद श्री शनिमहात्मन देवस्थानद महिमॅ कोडि		
प) 	ऍष्ट धन्यरो नावॅष्ट भाग्यवँतरो					
स्वामि श£य देवर पाददल्लि					
नित्य भजनॅ माडुव नावु || ऍष्टधन्य रो			ऄ)	
वर्ण भेदवॅल्ल तोरॅदॉँदे					
ध्येयदिँद पाडुव नावु || 		ऍष्टधन्यरो

च) 	शुभ्रमार्ग तोरि सत्यमार्गवनॅ भोधिसि				
ऄवन दॅयॅयँगळिसि सत्यदारिय पिडिदु बदुकुव नावु ||

श्रद्धॅ भक्तियिँद बँदॅमनॅ, जीवन मार्गतोरिदॅ				
नॉँद जीवक्कॅतॉरिद बाळिन बॅळकनु पडॅदनावु	|| 			
	बाषॅ भेदविल्लदव विविद नाम प्रीतिसुवव				
भक्तियिँदवन पाडि ज्ञान मार्ग पडॅदु || नावु	ऍष्डु 

	ऄवन दयॅगीडिल्ल ऄवन प्रितिगॅ कॉनॅयिल्ल				
ई ऄवन, श्रेष्ठस्थान ख्यातॅगॉलियलु लालिसुव नावु|| ऍष्डु	


26 
	नीलाँबरि
	नमो दिवाकर तनुजँ 
	नीलाँबरि जय जय देव दवाकरँ नमो				
जय जय दीन शरण्यँ नमो					
जय जय शाँति रूपँ नमो					
जय जय श्री शनैश्वरँ नमो || जय				
	कल्पत छाया देवि सूनँ नमो					
कÁल चक्र भेद भानँ नमो |					
कामिथार्थ फलद देनुँ नमो ||					
नमो दवाकर तनुजँ	दिवाकर तनुजँ

	भवाँबुनिध् निमन्न जनना नमो					
भयँकर ऄति क्रूर फलदँ नमो					
भक्तिमताँ ऄतिशय शुभ फलदँ नमो				
नमो दवाकर तनुजँ  ||

	कालाँजन काँतियुक्त देहँ नमो					
काल सहोदरँ काँतियुक्तÀँ नमो ||				
काल दँड परि पीडित जानुँनमो					
नमो दवाकर तनुजँ

	नीलाँकुश पुष्प मलावृतँ नमॉ					
नील gत्नँ भॉषणालँकृतँ नमो					
मकर कुँभ राशि नाथँ नमो					
नमो दिवाकर तनुजँÀ					 									
	27 
	
	
ज्ञान ज्योति श्री शनियदेव	

	ज्ञान ज्योति श्री शनिय देव | ज्ञान मूर्ति नन्न देव |
	ज्ञान कीर्तिय प्रथीमॅ देवा | ज्ञान ज्योतिय बॅळगिसु ||
	
	बारो भक्तर रविय कँद						
तोरो £न्न दयव ऍनगॅ						
ऄँधकारदल्लि इरुव ऍनगॅ						
ज्ञान ज्योतिय बॅळगिसु ज्ञान ज्योति			
नॉँदिरुव ई भक्तनन्नु 						
कुँदुगॉळिसदॅ कायो देव					
कँद ऍन्न कून केळी						
ज्ञान ज्योतिय बॅळगि सो 		ज्ञान ज्योति			
	नन्न तँदॅ तायि नीनु						
बँदु बळगवु नीनॅ स्वामि |						
निन्न कँदनिगॅँदू नीनु 						
ज्ञान ज्योतिय बॅळगिसÉूी	||	ज्ञान ज्योति

	सत्य ज्योतिय निन्न नामवु						
नित्य ज्योतियॅ निन्न दरुशन	 |					
सतÀ्य मार्गव तोरि ऍमगॅ						
ज्ञान ज्योतिय बॅळगिसॉ   ||  	ज्ञान ज्योति

	ननÀ्न बाळिन दिव्य ज्योति						
नन्न जीवनद £त्य ज्योति |						
नीति मार्गद सत्य ज्योति						
ज्ञान ज्योतिय बॅळगिसो   || 	ज्ञान ज्योति			
	28
	ऄनु दिन नावु माडुव कार्यदल्लि निन्न दयॅयिरलि			
नम्म जिह्वरदल्लि सदा निन्न नाम स्तुतिसलि |				
नम्म कर्णँगळल्लि सदा निन्न सँकीर्तनॅ केळलि				
नीनु नम्म मन मँदिरदल्लि नॅलॅयागिरु | नीलाँबरनॅ || मोहन	
प) याव पूजॅय माडलय्य नीनु बलियलु |				
याव सेवॅ माडलय्य £न्न काणलु  ||   याव पूजॅ	
च) 	भाव भरित भक्तियिँद नानु बेडुवे					
भावनॅगळनु निनगर्पिसि बागि नमिसुवॅ
	स्वामि निन्ननॅँदू (ना) स्तुतिसि हाडुवॅ					
याव तप्पिगागि नीनु नन्न हीगॅ काडुवॅ ||   याव पूजॅ	
	मानहरण माडबेड कायो नम्मनु				
हीन जनरु काडुतिहरु नोडु नम्मनु |				
बानु सुतनॅ £न्न बिट्टरारिहरु ऍमगॅ					
दीन नीनु काय बेरु निन्न भकुतरनु || यावपूजॅ			
कूस नानु नन्न मेलॅ निन्न दृष्टिये 					
दÁस नानु निन्न नामव सदा नुडियुवे |				
मीसलिट्टु दासनागि माडुवॅ (निन्न) चरण सेवॅय			
लेसु नीनुदासरिवरिगॅ मुक्ति नीडय्य || याव पूजॅ

	29

	नीलमणि निर्मलराय

	कातरिसिदॅ नन्न मन निनगागि 						
सोतवु न्न कण्णिगळू £न्न दरुशनक्कागि					
Àनन्न कण्णुगळु तॅरॅदिदॅ निन्न नामावळिगागि				
ई मँद बुद्धिगॅ ज्ञान ज्योतिय बॅळगिसो  नीलाँबरनॅ							
	बेहाग्
प) 	नीलमणि निर्मलराय | सदा					
लालिसय्य ग्प्रहगळ जीया 		नीलमणि			
च) 	नॅम्मदियिल्लदॅ ई मनवु						
ऑम्मेलॅ केळितु निन्न नामवु					
निम्मनु काणलु कातरिसितु						
करॅयितॅन्न निन्न नामाँकितवु ||	 नीलमणि	

	निन्न भजनावळियु नामावळिय					
भजिसलु मन एकाँतदलि |						
भजिसलु चॅन्ना निन्न चरितॅयनु					
सुजनर सँगदिँद  बॅरॅतु || 	नीलमणि	

	हसनागदॅ मन हुसियलि नॅरॅयितु 					
कसवागिसदिरु नन्न मनवनु						
निन्न दासर मनवु मागलि						
वासिसु ऍल्ला भकुतर मनदल्लि ||	नीलमणि

	30
	
	दिवाकर तनुजँ
		
	दॅÉीश्:
प्र)	दिवाकरँ तनुजँ शनिश्चरँ |
	धीर तरँ सततँ चिँतये हँ |
	नित्य वमदे शनिश्चरँ
 
च)	कारँजनँ तकातियुक्त देहँ|
	कार्ल सहोदरँ काकवाहँ
	नीलाँ शुक पुष्प माला वृतँ 
	नील रत्न भूषणाक्रतँ || 		नित्यँ वँदे
		
	मालिनी मिनुत गुरुगह मुदितँ
	मकर कुँब राशीनाथँ |
	तिलि तैँ मिश्र तान्न दीप प्रीयँ
	दया सुधा सानरम निर्भयँ|| 	नित्यँ वँदे

	काल दँड परि पीडित जानÀुँ
	कामितार्थ फलद कामदेनुँ |
	काल चक्र भेद चित्र भानुँ
	कल्पित छायादेवि सूनँ | 		नित्यँ वँदे

	31
		
	चल्लोण मल्लगॅय
	सिँधु बैरवि

	चॅल्लॉण मल्लिगॅया शनिदेवÀर पादद म्यालॅ |
	नवग्रहद तेजनिगॅ मँगळव पाडुत्त  ||  (चल्लोण मल्लिगॅय)
 
	गुरुवागि परशिवन पडॅदँत स्वामिगॅ 
	ऍण्णॅय मज्जन माडुत्त स्वामिगॅ ||     (चल्लोण मल्लिगॅय) 
	सँद्या तनयनिगॅ कशलव तँदिरिसि 
	सँपद नीडुव शनिदेवर चरणक्कॅ  ||  (चल्लोण मल्लिगॅय)
 
	करुणाळु देवनिगॅ सूजिमल्लिगॅय तँदु 
	ऍळ्ळिन दीपव बॅळॅगुत्त बेडुत्त  ||     (चल्लोण मल्लिगॅय) 
	कृपॅ तोरो प्रभुयेँदु शिबागि नमिसुत्त 
	भक्तियलि भजिसुत्त नीलि वस्तदेवनिगॅ ||  (चल्लोण मल्लिगॅय) 
	बिल्लु बाणव हिडिदु कागॅयेरि बँदिरुव 
	स्वामिय महिमॅय कोँडाडि पाडुत्त ||  (चल्लोण मल्लिगॅय) 


	32
	आहा धन्य तुझे शनिदेव राय बीँप्लान्

	बीँप्लास्  

प्र)	नमो सूर्य सुता तुझ धन्य कीतीझ
	नचलो मती बर्णताँ स्तब्द होति |
ऄ)	ऄहा धन्य तुझी शनिदेव राय ||

च)	विला नाटकी ऄँतना पार् माया
	ऄहा धन्य तुझी शनिदेव राय || 		नमो
	ऄलि स्वारी ती गोसरी दृष्ठि ठाये |
	सखॅ सोयरे इच्चिति दुष्ठताहि
	धन हानि होती नसी काँ ही माया
	आहा धन्य तुझी शनिदेव राय || 		नमो

	कती दुःख साँगो नसॅ पार् याला 
	नसे धार् को रेबसाया मसाला |
	कृपाळो पणेँ तॉ हे य वाली
	प्रीतो नॅँ पदी रॉ जि रखमाजि धाली
	आहा धन्य तझी शनिदेव राय || 		नमो

33
	
श्री शनिदेव आरति

	य. कल्याणि

प्र) 	जय जय श्री शनिदेव | पझकर शिरि ठॅÉीव |
	आरति ओवाळि तो | मनो भावॅ करोनि सेवा || जय जय

ऄ) 	सुर्यसुता शनिमूर्ति | तुझी ऄगाध किर्ति |
	एक मुखे काय वÀर्णाँ | शेषा न चलॅस्पूर्ति || जय जय 

च)	नव गृहा माजी श्रेष्ठ | पराक्रम धूरॅ तुझा
	ज्यावरी कृपा करीशी | होय रँखा चाराजा |
	विक्रमसारि खाहो | शक कर्ता पुण्य राशी
	गवर्À धरि ता शिक्षालिके वि | बहुत् छळियले त्सासि || जय जय

	शँकराच्य वरधानॅ | गर्व रावणी केला
	साडॅÉी साति यॅता त्यासि | समूळ नाशासी नेला
	प्रत्यक्ष गुरुनाथा | चमत्कार दावियेला 
	नी, उनि शॉला पाशी | पÀÅन्हा सन्मान केला || जय जय
		
	ऐसे गुण केती गाउ | धणीन पुरे गाता |
	कृपा करी दीनावरी | महा राज सÀमर्थ |
	दोन्ही कर जोडोनीया | रखमालीन सदा पाये
	प्रसाव हाची मागॅ | उदय काळॅ साख्य दावी || जय जय

	नवग्रहगळ नमस्कार श्लोकगळु

	सूर्यय नमः
	सौराष्ट्रँ
	ग्रहणमादि रादित्यो | लोकरक्षण कारकः |
	विषम स्थान समभोताँ | पीडाँहरतुमे रवि ||
	
	विश्व व्यापक नीनु सूर्यदेव |
	तेजोमय नीनु सूर्यदेव
	नमिसुवॅवु कै मुगिदु निनगॅ देव 
	निन्निँदले जगÀदि सकल देव ||

	चँद्राय नमः

	भैरवि
 
	रोहिणिशिः सुदा मूर्ति सुधा गात्रः सुधाशनः
	विषम स्थान सँभूताँ | पीडाँ हरसु मे विधुः ||
	
	सुँदरनु नीनिरुवॅ चँद्र देव 
	नी ननगॅ बलु चॅँद चँद्रदेव |
	बदुकलि तँपन्नु नीडु देवा |
	नमिसुवॅनु कैमुगिदु निनगॅ देव
	




	मँगळाय नमः

सुरुटि 

	भूमि पुत्रोमहातेजा | जगताँ भय कृत्सदा
	वुष्टि क्रद्वष्टॅ हर्ताच | पीडाँ हरतु मे कुजः ||

	भूमि प्रÀत्रनु नीनु मँगळ देव 
	शक्ति हस्तनु नीनु मँगळ देव
	नमिसुवॅवु कैमुगिदु निनगॅ देव
	मँगळव नी बयसु नमगॅ देव

	¨Àुदाय नमः

	यमुना कल्याणि 

	उत्पात् रूपी जगताँ | चँद्र पुत्रो महाद्युति |
	सूर्य प्रयकरो विद्र्वार् | पीडाँ हरतु मे बुधः ||
	
	सौम्य देवनु नीनु बुधदेव 
	चँद्र पुत्रनु नीनु बुध देव |
	नमिसुवॅवु कैमुगिदु निनगॅ देव
	सुखवागलेँदु हरसु देवा ||

	ब्रह्म स्पतये नमः

	ऄठाण
 
	देव मँत्रि विशालाक्ष | सदा लोक हितेृ रतः |
	ऄनेक शिश्य सँपूर्ण | पीडाँ हरतु मे गुरु ||
	विशालाक्षनु नीनु गुरु देव 
	ऄनेक शिश्यरु निनगॅ गुरु देव |
	नमिसुवॅवु कै मुगिदु निनगॅ देव
	सद्भुद्धि कोडु नमगॅ देव ||
 
	शुक्राय नमः

	आनँद भैरवि
 
	दैत्र मँत्री गुरु सेष्ठा | प्रणवश्च महाद्यतिः |
	प्रभु स्ताराग्रहाणँ चॅ | पीडाँ हरतु मे भैगुः |
	
	दैत्य मँत्रियु नीनु शुक्र देव 
	द्यत्त गुरुवु नीनु शुक्र देव |
	नमिसिवॅवु कै मुगिदु निनगॅ देव || 
	दयेयिरलि नम्मल्लरल्लु शुक्रदेव ||

छाय पुत्रय नमः
	नीलाँबरि
	सूर्य पुत्रो धीर्घ देवो | विशालाक्षि शिव प्रीय |
	धीर्घ चार: प्रसन्नात्म | पीडाँ हरम मे शनिः ||
		
	भानु पÀÅत्रनु नीनु शनिदेव 
	शिव प्रीयनु नीनु शनिदेव |
	नमिसुवॅवु कैमुगिदु निनगॅ देवा
	निन्न शक्तिय मुँदॅ यारु देव ||

राहÀÅ देवाय नमः
	हिँदोळ
	महा शिर्षो महा वक्तो | धीर्घधँघ्टो महा बलिः
	ऄतनु श्चोर्द केशश्च | पीडाँ हारतु मेशिखी ||
	महा बलनु नीनु राहु देव 
	ऄर्द कायनु नीनु राहु देव |
	नमिसुवॅवु कैमुगिदु निनगॅ देवा
	बलव करुणिसु नमगॅ देवा||

	केतु देवाय नमः
	सिँधु भÉैरवि
	ऄनीक रूप वर्णॅश्च | शततो ऄथ षहस्रहः|
	उत्ताद रूपे जगताँ | पीडाँ हरतु मे तमः |
	रुद्र रूपनू नीनु केतु देव 
	रुद्र भानुवु नीनु केतु देव |
	नमिसुवॅवु कै मुगिदु निनगॅ देव 
	शाँतियनु दयॅ माडु नमगॅ देव |

	मद्य मावति 
	नीलाँबरो नीलवपुः किरीटॅ
	गृद स्थिति शापकरो धनु ष्यात् |
	चतुर्भुजः सूर्य सुतः प्रशाँत
	
	छाय पुत्रय नमः

	नीलाँबरि

	सूर्य पुत्रो धीर्घ देवो | विशालाक्षि शिव प्रीय |
	धीर्घ चार: प्रसन्नात्म | पीडाँ हरम मे शनिः ||
		
	भानु पÀÅत्रनु नीनु शनिदेव 
	शिव प्रीयनु नीनु शनिदेव |
	नमिसुवॅवु कैमुगिदु निनगॅ देवा
	निन्न शक्तिय मुँदॅ यारु देव ||




	केतु देवाय नमः

	सिँधु भÉैरवि

	ऄनीक रूप वर्णॅश्च | शततो ऄथ षहस्रहः|
	उत्ताद रूपे जगताँ | पीडाँ हरतु मे तमः |
	रुद्र रूपनू नीनु केतु देव 
	रुद्र भानुवु नीनु केतु देव |
	नमिसुवॅवु कै मुगिदु निनगॅ देव 
	शाँतियनु दयॅ माडु नमगॅ देव |

	मद्य मावति 

	नीलाँबरो नीलवपुः किरीटॅ
	गृद स्थिति शापकरो धनु ष्यात् |
	चतुर्भुजः सूर्य सुतः प्रशाँत 
	सचास्तु मह्यँ वर वँदगामि ||

		नमः सूर्यय चँद्राय
		मँगळाय भुधाय च |
		गुरु शुक्र शनिभ्य श्च
		राहवे केतवे नुमः ||

	मँगळँ जय मँगळँ | नवगृह देवाय मँगळँ|
		सूर्याय -चँद्राय मँगळँ |
		मँगळाय -बुदाय मँगळँ |
		गुरु-शुक्र -शनिभ्य श्च
		राहवे -केतवे -मँगळँ ||

Email Contact...Website maintained by: NARA
Terms and Usage